ಕಾಗವಾಡ

ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಲೋಕದರ್ಶನ ವರದಿ 


ಕಾಗವಾಡ 29: ಕಾಗವಾಡದ ವಿದ್ಯಾಶ್ರೀ ಬ್ರಾಹ್ಮಿಸುಂದರಿ ಮಹಿಳಾ ಮಲ್ಟಿ-ಪರ​‍್ಪಸ ಕೋ.ಆಪ್ ಸೊಸೈಟಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ಚುನಾವಣೆ ಜರುಗಿತು. 

ಇತ್ತೀಚೆಗೆ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸ್ವಾತಿ ಸಚಿನ ಕವಟಗೆ ಮತ್ತು ಉಪಾಧ್ಯಕ್ಷರಾಗಿ ಪ್ರೇಮ ರಾಜು ಮಾಳಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.  

ಚುನಾವಣೆ ಆಧಿಕಾರಿಗಳಾಗಿ ಬೆಳಗಾವಿಯ ಉಪ ನಿಬಂಧಕ ಕಚೇರಿ ಅಧಿಕಾರಿಗಳಾಗಿ ಉದಯ ಪಾಟೀಲ, ಕಾರ್ಯಕಲಾಪ ನೆರವೇರಿಸಿದರು. ಕಾರ್ಯದರ್ಶಿ ಅಪ್ಪಾಸಾಹೇಬ್ ಮಗದುಮ್ ವಂದಿಸಿದರು. 


ಸುದ್ದಿ ಓದಿ