ಸಿಂಧಗಿ

ಅಪಾಯಕ್ಕೆ ಕಾದಿರು ವಿದ್ಯುತ್ ಕಂಬ: ಜಾಣ ಕುರುಡತನ ಮೆರೆಯುತ್ತಿರುವ ಅಧಿಕಾರಗಳು

ಅಪಾಯಕ್ಕೆ ಕಾದಿರು ವಿದ್ಯುತ್ ಕಂಬ: ಜಾಣ ಕುರುಡತನ ಮೆರೆಯುತ್ತಿರುವ ಅಧಿಕಾರಗಳು

ಸಿಂದಗಿ: 13 ನಗರದ ಹೃದಯಭಾಗದಲ್ಲಿರುವ ಬಸವೇಶ್ವರ ವೃತ್ತದ ಮುಂಭಾಗದಲ್ಲಿನ ಡಿವೈಡರ ಮಧ್ಯದಲ್ಲಿರುವ ವಿದ್ಯುತ್ತ ಕಂಬಕ್ಕೆ ಕಬ್ಬಿನ ಟ್ರ್ಯಾಕ್ಟರ್‌ವೊಂದು ಡಿಕ್ಕಿ ಹೊಡೆದು ವಿದ್ಯುತ್ ಕಂಬವು ಯಾರಮೇಲಾದರು ಬೀಳಬಹುದು ಆದರೆ ಈ ಘಟನೆ ಸಂಭವಿಸಿ ಸುಮಾರು ದಿನಗಳೇ ಗತಿಸಿದರೂ. ರೀಪೇರಿಗೆ ಮುಂದಾಗದ ಅಧಿಕಾರಿಗಳು. ಜಾಣ ಕುರುಡತನ ಮೆರೆಯುತಿದ್ದಾರೆ. ಈ ಸ್ಥಳದಲ್ಲಿ  ಯಾವುದಾದರು. ಅಪಘಾತ ಸಂಭವಿಸು ಮುನ್ನ ರೀಪೆರಿಗೆ ಮುಂದಾಗದಿರುವದು. ವಿಷಾಧನೀಯ ಸಂಗತಿ. ಅಲ್ಲದೇ  ಇದು ಅತಿ ಹೆಚ್ಚು ಜನಸಂದಣಿ ಇರುವ ಗೋಲಗೇರಿಯಿಂದ ವಿಜಯಪುರಕ್ಕೆ ಹೋಗು ಮುಖ್ಯರಸ್ತೆ ಇದಾಗಿದೆ. ಇಲ್ಲಿ ಇಡೀ ದಿನ ಅನೇಕ ವಾಹನಗಳು. ಬಸ್‌ಗಳು. ಮೋಟರ್ ಸೈಕಲ್‌ಗಳು. ಅಲ್ಲದೇ ಇದೇ ಮಾರ್ಗದಲ್ಲಿ ಹಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಹೀಗಿರುವಾಗ ಅದು ಹೇಗೆ ಹೆಸ್ಕಾಂ ಅಧಿಕಾರಿಗಳು ಸುಮ್ಮನಿದ್ದಾರೆ. ಎನ್ನುತ್ತಾರೆ. ಇಲ್ಲಿಯ ಸಾರ್ವಜನಿಕರು. ಇದು ಸಾಮಾನ್ಯ ಜನರಿಗೆ ತಳಿಯುವಂತಹ ವಿಷಯ ಮೊದಲೇ ಹೇಳಿ ಕೇಳಿ. ಕರಂಟರಿ ಯಾವ ಸಮಯದಲ್ಲಿ ಏನರೇ ಅದರ ಏನು ಗತಿಯನ್ನುತ್ತಾರೆ. ಪ್ರಗತಿ ಪರ ರೈತಪಿ ಜನರು ಆದ ಕಾರಣ ಅಧಿಕಾರಿಗಳು ಕುಂಬಕರ್ಣ ನಿದ್ದೆಯಿಂದ ಎದ್ದು. ಅಪಾಯಕ್ಕೆ ಕಾದಿರು ವಿದ್ಯುತ್ ಕಂಬವನ್ನು ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.  


ಸುದ್ದಿ ಓದಿ