ಅ.22 ರಂದು ವಿದ್ಯುತ್ ವ್ಯತ್ಯಯ
ಧಾರವಾಡ 21: 110/11 ಕೆ.ವಿ ವಿದ್ಯುತ್ ಉಪ ಕೇಂದ್ರ ತಾರಿಹಾಳದಲ್ಲಿರುವ 11 ಕೆ.ವಿ ಕಾಲೇಜ ಫೀಡರ್ ನಿರ್ವಹಣಾ ಕಾರ್ಯಕೈಗೊಳ್ಳುವುದರಿಂದ ದಿನಾಂಕ:-22.10.2024 (ಮಂಗಳವಾರ) ಮುಂಜಾನೆ 10.00 ಗಂಟೆಯಿಂದ 16:00 ಗಂಟೆಯವರೆಗೆ ಶೃತಿನಗರ, ವಾಜಪಯಿನಗರ, ಅಕ್ಷಯಟೌನಶಿಪ್, ಗಣೇಶನಗರ, ಮೀನಾಪ್ಲೊರಿಂಗ್, ಬಸವೇಶ್ವರನಗರ, ವಡ್ಡರ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುವದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.