ಪ್ರಿಯಂವದಾ ಅವರಿಗೆ ಪಿ.ಎಚ್.ಡಿ ಗೌರವ
ಅಥಣಿ 26: ಅಥಣಿ ನಗರದ ನಿವಾಸಿ ಪ್ರೀಯಂವದಾ ಮಹಾಲಿಂಗಪ್ಪ ಅಣೆಪ್ಪನವರ(ಹುಲಗಬಾಳಿ) ಅವರಿಗೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯು ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಎಂಬ ಮಹಾಪ್ರಬಂಧಕ್ಕೆ ಗೌರವ ಪಿ.ಎಚ್.ಡಿ ನೀಡಿ ಗೌರವಿಸಿರುತ್ತಾರೆ.ಪಿ.ಎಚ್.ಡಿ ಪಡೆದ ಇವರಿಗೆ ಡಾ ವಿಠ್ಠಲರಾವ ಗಾಯಕವಾಡ್ ಅವರು ಮಾರ್ಗದರ್ಶನ ಮಾಡಿದ್ದು ಸ್ಥಳೀಯ ಅನೇಕ ಸಂಘ ಸಂಸ್ಥೆಯ ಅಧ್ಯಕ್ಷ, ಸದಸ್ಯರು ಸ್ಥಳೀಯ ನಿವಾಸಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.