ರಾಣೆಬೆನ್ನೂರ

ಸಂತೋಷ್ ರಾಯ್ಕರ್‌ಗೆ ಪಿಹೆಚ್‌ಡಿ ಪದವಿ ಪ್ರಧಾನ

ಸಂತೋಷ್ ರಾಯ್ಕರ್‌ಗೆ ಪಿಹೆಚ್‌ಡಿ ಪದವಿ ಪ್ರಧಾನ

ರಾಣೇಬೆನ್ನೂರು 11:  ನಗರದ ಹೊರ ವಲಯದಲ್ಲಿರುವ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್‌ ವಿಭಾಗದ ಸಹಪ್ರಾದ್ಯಾಪಕರಾದ ಸಂತೋಷ್ ರಾಯ್ಕರ್ ಎಂ. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ  ಪಿ.ಹೆಚ್‌.ಡಿ ಪದವಿ ಲಭಿಸಿದೆ. ಡಾ: ಗೋಪಾಲಕೃಷ್ಣರವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ಟಡಿ ಆಫ್ ಫ್ಯಾಕ್ಟ್‌ ಡಿವೈಸಸ್ ಅಂಡ್ ಕಂಪ್ಯರಿಶನ್ ಆಫ್ ಜಿ ಸಿ ಎಸ್ ಸಿ, ಟಿ ಎಸ್ ಎಸ್ ಸಿ, ಟಿಸಿವಿಆರ್, ಅಂಡ್ ಟಿಸಿಪಾರ್ ಎಂಬ ಅಧ್ಯಯನ ಕುರಿತ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಲಭಿಸಿದೆ.  ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಿವಕುಮಾರ ಬಿ , ಡೀನ್ ಅಕ್ಯಾಡೆಮಿಕ್ ಡಾ.ಎಸ್‌.ಎಫ್‌. ಕೊಡದ್ ರವರು ರಾಯ್ಕರ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ 


ಸುದ್ದಿ ಓದಿ