ಬಳ್ಳಾರಿ

ಕಲೀಲ್ ಅವರಿಗೆ ಪಿಎಚ್‌.ಡಿ ಪದವಿ

ಕಲೀಲ್ ಅವರಿಗೆ ಪಿಎಚ್‌.ಡಿ ಪದವಿ


ಬಳ್ಳಾರಿ,ಅ.28 : ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಲೀಲ್ ಅವರಿಗೆ ಪಿಎಚ್‌.ಡಿ ಪದವಿ ನೀಡಿ ಗೌರವಿಸಿದೆ. ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ಪ್ರಾಧ್ಯಾಪಕ ಸಿಎಮ್‌ಎ ಡಾ. ಜೀಲಾನ್ ಬಾಷಾ ವಿ. ಅವರ ಮಾರ್ಗದರ್ಶನದಲ್ಲಿ ಕಲೀಲ್ ಅವರು ಸಂಶೋಧನೆ ನಡೆಸಿದ್ದರು. ಇವರು ಸಲ್ಲಿಸಿದ ‘ಎ ಸ್ಟಡಿ ಆನ್ ಸ್ಟಾಕ್ ಡಿರೈವೇಟಿವ್ ಇನ್ಸ್‌ಟ್ರುಮೆಂಟ್ಸ್‌ ವಿಥ್ ಸ್ಪೆಷನ್ ರೆಫರೆನ್ಸ್‌ ಟು ಐಟಿ ಇಂಡಸ್ಟ್ರಿ ಇನ್ ಇಂಡಿಯಾ’ ಎಂಬ ಮಹಾಪ್ರಬಂಧವನ್ನು ಪುರಸ್ಕರಿಸಿ ವಿಶ್ವವಿದ್ಯಾಲಯವು ಅಧಿಕೃತವಾಗಿ ಪಿಎಚ್‌.ಡಿ ಪದವಿಯನ್ನು ಪ್ರಕಟಿಸಿದೆ. 


ಸುದ್ದಿ ಓದಿ