ಇಂಡಿ

ಬೆಲೆ ಹೆಚ್ಚಳ ಕ್ರಮವನ್ನು ಮರುಪರೀಶೀಲನೆ ಮಾಡುವಂತೆ ಆಗ್ರಹಿಸಿ ಮನವಿ

ಬೆಲೆ ಹೆಚ್ಚಳ ಕ್ರಮವನ್ನು ಮರುಪರೀಶೀಲನೆ ಮಾಡುವಂತೆ ಆಗ್ರಹಿಸಿ ಮನವಿ

ಇಂಡಿ: ಮೊದಲು 15 ರೂ.ದಲ್ಲಿ ಸಿಗುತ್ತಿದ್ದ ಪಹಣಿ ಉತಾರಿಯನ್ನು ಸರ್ಕಾರ 25ರೂ ಹೆಚ್ಚಳ ಮಾಡಿದ ಪ್ರಯುಕ್ತವಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ರೈತರು ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಗ್ರೇಡ್ 2ತಹಶೀಲ್ದಾರ ಆರ್‌.ಬಿ. ಮೂಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಿ.ಡಿ. ಪಾಟೀಲ ಮಾತನಾಡಿ, ವಿಶೇಷವಾಗಿ ರೈತರಿಗೆ ಬ್ಯಾಂಕ್ ಸಾಲ, ಸರ್ಕಾರಿ ಸೌಲಭ್ಯ ಮುಂತಾದ ಕೆಲಸಕ್ಕೆ ಉತಾರಿ ಅವಶ್ಯಕತೆ ಇರುತ್ತದೆ. ದರ ಏರಿಕೆ ಮಾಡಿದ್ದರಿಂದ ರೈತರಿಗೆ ಹೂರೆಯಾಗುತ್ತದೆ. ಕೂಡಲೆ ಬೆಲೆ ಹೆಚ್ಚಳ ಕ್ರಮವನ್ನು ಮರುಪರೀಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. 

ಮಾಳಪ್ಪ ಗುಡ್ಲ, ಅಯೂಬ್ ನಾಟೀಕರ ಸಿದ್ದು ಡಂಗಾ ಮಹಿಬೂಬ ಬೇವನೂರ ಬಸವರಾಜ ಹಂಜಗಿ,ಪದ್ಮಣ್ಣ ರೂಗಿ, ರಫೀಕ್ ಸೋಡೆವಾಲೆ, ಡಾ ರಮೇಶ ರಾಠೋಡ, ಮಾಳಪ್ಪ ಪೂಜಾರಿ, ಅನೀಲ ವಾಲಿಕಾರ, ನಾರಾಯಣ ಕೋಟೆಕಾರ್, ಯಶವಂತ ಕಾಡೆಗೋಳ, ನಿಯಾಝ್ ಅಗರಖೇಡ, ದುಂಡು ಬಿರಾದಾರ, ಫಜಲು ಮುಲ್ಲಾ, ಮಳಗು ಪೂಜಾರಿ, ರಾಜು ಮುಲ್ಲಾ, ಸುನೀಲ ಬೂತಾಳಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.  ಜೆಡಿಎಸ್ ಕಾರ್ಯಕರ್ತರು ಹಾಗೂ ರೈತರು ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಗ್ರೇಡ್ 2ತಹಶೀಲ್ದಾರ ಆರ್‌.ಬಿ. ಮೂಗಿ ಅವರಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ