ಇಂಡಿ ನೂತನ ಅಧ್ಯಕ್ಷರಾಗಿ ಪಾಟೀಲ ನೇಮಕ ಲೋಕದರ್ಶನ ವರದಿ 24 ಮೇ 2022, 8:18 ಅಪರಾಹ್ನ ನವೀಕರಿಸಲಾಗಿದೆ: 20 ಸೆಪ್ಟೆಂಬರ್ 2024, 7:21 ಅಪರಾಹ್ನ ಇಂಡಿ: ಇಂಡಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆರ್.ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.