ಧಾರವಾಡ - ಹುಬ್ಬಳ್ಳಿ ಪಾರ್ವತಮ್ಮ ದೊಡವಾಡ ನಿಧನ ಲೋಕದರ್ಶನ ವರದಿ 23 ಜುಲೈ 2024, 8:50 ಅಪರಾಹ್ನ ನವೀಕರಿಸಲಾಗಿದೆ: 23 ನವೆಂಬರ್ 2024, 1:14 ಅಪರಾಹ್ನ ಧಾರವಾಡ 23: ತಾಲೂಕಿನ ನರೇಂದ್ರ ಗ್ರಾಮದ ಪಾರ್ವತಮ್ಮ ಸೋಮಪ್ಪ ದೊಡವಾಡ (77) ಅವರು ಜು.23 ರಂದು ನಿಧನರಾದರು.