ಪಕ್ಷದ ವಕ್ತಾರ ಮಣ್ಣಣ್ಣವರ್ ನಿಗಮ ಮಂಡಳಿಗೆ ಸೂಕ್ತ ಸ್ಥಾನಮಾನ: ಕಾರ್ಯಕರ್ತರ, ಅಭಿಮಾನಿಗಳ ಆಗ್ರಹ
ಲೋಕದರ್ಶನ ವರದಿ
ಶಿಗ್ಗಾವಿ 05: ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸಿದ ಹಾಗೂ ನಿಷ್ಠಾವಂತ ಕಾರ್ಯಕರ್ತ ಮಂಜುನಾಥ ಮಣ್ಣಣ್ಣವರ್ ಅವರಿಗೆ ಸರ್ಕಾರದ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕೊಡಬೇಕೆಂದು ರಾಜ್ಯದ ಹೈಕಮಾಂಡ್ ನಾಯಕರಿಗೆ ಪಕ್ಷದ ಹಲವಾರು ಕಾರ್ಯಕರ್ತರ ಆಗ್ರಹ ಇಂದಿನ ಮುಖ್ಯಮಂತ್ರಿ ಹಿಂದೆ ಸಚಿವರಾಗಿದ್ದಾಗಲೂ ಅವರ ಆಡಳಿತದ ನೂನ್ಯತೆಗಳನ್ನು ಗುರುತಿಸಿ ನೇರವಾಗಿ ವಿರೋಧಿಸುವ ಹಾಗೂ ಜನಸಾಮಾನ್ಯರು ನೆರವಿಗೆಧಾವಿಸುವ ವ್ಯಕ್ತಿತ್ವ ಜನಸಾಮಾನ್ಯರ ನಿರ್ಲಕ್ಷ ಧೋರಣೆ ಹಾಗೂ ದುರಾಡಳಿತ ವಿರುದ್ಧ ನಿರಂತರ ಗುಡುಗುವ ಶಿಗ್ಗಾವ್ ಮತಕ್ಷೇತ್ರದ ಏಕೈಕ ಕಾಂಗ್ರೆಸ್ ಪಕ್ಷದ ಮುಖಂಡ ಸಾಮಾಜಿಕ ಹೋರಾಟಗಾರ ತಾಲೂಕ ಹಾಗು ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಗಳ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ ಮಣ್ಣಣ್ಣವರ.
ವೃತ್ತಿಯಲ್ಲಿ ಪ್ರಥಮದರ್ಜೆ ವಿದ್ಯುತ್ ಗುತ್ತಿಗೆದಾರ ಹಾಗೂ ಹಾವೇರಿ ಜಿಲ್ಲೆಯಿಂದ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘಕ್ಕೆ ಮಹಾ ಚುನಾವಣೆಯಲ್ಲಿ ಆಯ್ಕೆಯಾದ ಮೊದಲ ಹಾವೇರಿ ಜಿಲ್ಲೆಯ ರಾಜ್ಯ ಸಂಘದ ಕಾರ್ಯಕಾರಿ ಸದಸ್ಯ ಶಿಗ್ಗಾವ್ ಮತಕ್ಷೇತ್ರದಲ್ಲಿ ಕೊರೋನಾ ಸಂದರ್ಭದಲ್ಲಿ ಕರೋನ ಪೀಡಿತರಿಗೆ ನೆರವು ಬಿಜೆಪಿ ಸರ್ಕಾರ ನಿರ್ಲಕ್ಷ ಧೋರಣೆ ದುರಂತ ಸಮಸ್ಯೆಗಳಿಗೆ ನಿರಂತರ ಹೋರಾಟ ಪಕ್ಷಕ್ಕೆಯುವಕರನ್ನು ಸಂಘಟಿಸುವ ಕಾರ್ಯ ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಾ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಸ್ವಂತ ಹಣದಲ್ಲಿ ಯುವಕರು ಹಿರಿಯರನ್ನು ಕುಡಿಸಿಕೊಂಡು ಸಮರ್ಥ ಸಂಘಟನೆ ಮಾಡಿರುವ ಪಕ್ಷ ಸಂಘಟನೆಗಾಗಿ ತನ್ನ ವೃತ್ತಿಯಿಂದ ಬರುವ ಲಾಭವನ್ನು ಕಡೆಗಣಿಸಿ ಮತಕ್ಷೇತ್ರದಲ್ಲಿ ಪ್ರಮುಖವಾಗಿ ಯುವ ಕಾಂಗ್ರೆಸ್ ಸಂಘಟನೆ ಹಾಗೂ ಬ್ಲಾಕ್ ಕಾಂಗ್ರೆಸ್ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದು ಹೊಂದಾಣಿಕೆಯ ರಾಜಕಾರಣದ ಈ ಸಂದರ್ಭದಲ್ಲಿ ಮತಕ್ಷೇತ್ರದಲ್ಲಿ ಅನೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯ ಹೊಂದಿರುವ ಎಲ್ಲರ ಎದುರು ಘಜರ್ಿಸುವ ಎದೆಗಾರಿಕೆ ಹಾಗೂ ಗುಂಡಿಗೆ ಹೊಂದಿರುವ ನಾಯಕನಾಗಿ ಪಕ್ಷದ ತಾಲೂಕ ವಕ್ತಾರರಾಗಿ ಸರ್ವ ಸಮುದಾಯ ಹಾಗೂ ಧರ್ಮಗಳ ಪ್ರೀತಿಗೆ ಪಾತ್ರರಾಗಿರುವ ಮಂಜಣ್ಣ ಪ್ರಮುಖವಾಗಿ ಮತಕ್ಷೇತ್ರದಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಶ್ರಮಿಸಿದ್ದು ಒಳ್ಳೆಯ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ಹೋರಾಟಗಾರನಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷ ಸರ್ವ ಸಮುದಾಯ ಹಾಗೂ ಧರ್ಮಗಳ ಒಗ್ಗೂಡಿಕೆಗೆ ಹಿಡಿದ ಕೈಗನ್ನಡಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷದಕಚೇರಿ ಮಾಡಿಕೊಳ್ಳುವುದರ ಜೊತೆಗೆ ಸಂಘಟನೆ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾಗವಹಿಸುವುದು ಪ್ರಮುಖವಾಗಿಯುವ ಕಾಂಗ್ರೆಸ್ಸಿನ ಸನ್ನಮಿತ್ರರಿಗೆ ವಿಶೇಷ ಸಹಾಯ ಸಹಕಾರ ನೀಡುವುದು ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರ ಡಿಜಿಟಲ್ ತಂತ್ರಜ್ಞಾನದ ಪಕ್ಷ ಸಂಘಟನೆಗೆ ಕಾರ್ಯಧ್ಯಕ್ಷ ಸಲೀಂ ಅಹಮದ್ ಸೌಜನ್ಯದ ಮಾತುಗಳು ರಾಜಕೀಯವಾಗಿ ವಾಸ್ತವತೆಯನ್ನು ಮಾತನಾಡುವ ಪ್ರಭಾವಿತನಾಗಿದ್ದು ಸ್ಥಳೀಯವಾಗಿ ಸರ್ವ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿರುವ ಯಾವುದೇ ಒಂದು ಸಮುದಾಯದ ಬಗ್ಗೆ ವ್ಯಕ್ತಿಗತ ಹಿತಾಸಕ್ತಿಯನ್ನು ಇಟ್ಟುಕೊಳ್ಳದ ಮುಖಂಡರಾಗಿರುವ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಅವರ ಆತ್ಮೀಯತೆಗೆ ಪ್ರಭಾವಿತನಾಗಿ ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಯುವಕರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ಕೊಟ್ಟು ಅನೇಕ ಸ್ಥಳೀಯ ಸಂಸ್ಥೆಗಳ ಮುಖಂಡರ ಪ್ರೀತಿಯ ಸ್ನೇಹಿತನಾಗಿ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯತರುವಲ್ಲಿ ನನ್ನ ವೃತ್ತಿಯ ವೈಯಕ್ತಿಕ ಲಾಭವನ್ನು ಗಮನಿಸಿದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಸಾಮಾಜಿಕ ಧಾರ್ಮಿಕ ಒಗ್ಗಟ್ಟಿಗೆ ಶ್ರಮಿಸಿದ್ದೇನೆ ಹಣದ ಅಧಿಕಾರ ದಾಹದಿಂದ ಎರಡನೇ ದರ್ಜೆಯ ಮುಖಂಡರ ಅಧಿಕಾರಕ್ಕೆ ಕಡಿವಾಣ ಹಾಕಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಸಚಿವರು ಮತ್ತು ಮುಖ್ಯಮಂತ್ರಿಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುಕೂಲತೆ ಮಾಡಿಕೊಂಡಿದ್ದ ಮತಕ್ಷೇತ್ರದ ಹಲವು ಪ್ರಮುಖ ಮುಖಂಡರು ಕೈ ಕಟ್ಟಿ ಬಾಯಿ ಮುಚ್ಚಿಕೊಂಡಿರುವಾಗ ನನ್ನ ವೈಯಕ್ತಿಕ ವೃತ್ತಿ ಲಾಭ ಬದಿಗಿಟ್ಟು ಕ್ಷೇತ್ರದಲ್ಲಿ ಕಾರ್ಯಕರ್ತರ ಪರವಾಗಿ ಪಕ್ಷ ಸಂಘಟಿಸಲು ಬೊಮ್ಮಾಯಿ ಕೈಗೊಳ್ಳುತ್ತಿದ್ದ ಜನವಿರೋಧ ನಿಲುವುಗಳನ್ನು ಎದೆಗುಂದದೆ ನೇರವಾಗಿ ಮಾಧ್ಯಮಗಳಲ್ಲಿ ವಿರೋಧಿಸುತ್ತಾ ಬಂದಿರುವೆ ಜೊತೆಗೆ ನನ್ನಕೈಲಾದಷ್ಟು ಅನೇಕ ಬಡವರಿಗೆ ನೆರವಾಗಿದ್ದೇನೆ 2023 ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷದಅಭ್ಯಥರ್ಿ ಪರವಾಗಿ ನಿಷ್ಠಾವಂತನಾಗಿ ಕಾರ್ಯನಿರ್ವಹಿಸಿದ್ದೇನೆ ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಷೇತ್ರದಲ್ಲಿ ಸಂಘಟನೆ ಗಟ್ಟಿಯಾಗಿರಬೇಕು ಎಂಬ ಉದ್ದೇಶ ನಾನು ಇಟ್ಟುಕೊಂಡು ಶ್ರಮಿಸುತ್ತಿದ್ದೇನೆ ನಿರಂತರವಾಗಿ ಪಕ್ಷಕ್ಕಾಗಿ ದುಡಿಯುವ ಹಲವಾರು ಕಾರ್ಯಕರ್ತರದ್ದು.
ಈ ದಿಶೆಯಲ್ಲಿ ಪಕ್ಷ ನನ್ನಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತನಿಗೆ ಸ್ಥಳೀಯ ನಾಯಕರು ಸಹಕಾರ ನೀಡುವ ಜತೆಗೆ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾಜಿಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಲಕರ್ಣಿ ಹಾವೇರಿ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ ರಾಜ್ಯ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸುವಂತೆ ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.
ಶಿಗ್ಗಾವಿ ಮತಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಾಗಲು ಪಕ್ಷ ಸಂಘಟನೆಯ ಚುರುಕು ನಿಂತಾಗಲು ಬಿಜೆಪಿ ಅಧಿಕಾರದಲ್ಲಿದ್ದಾಗ ನೊಂದವರ ಪರವಾಗಿ ಜನಸಾಮಾನ್ಯರ ನೀರ್ಲಕ್ಷ ಧೋರಣೆಯನ್ನು ಖಂಡಿಸುತ್ತಾ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ ಮಂಜಣ್ಣ ಅವರಿಗೆ ಪಕ್ಷರಾಜ್ಯ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂಬುದು ಜೊತೆಗೆ ಮತಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದಿರುವ ಅನೇಕ ಸಾಮಾನ್ಯ ಕಾರ್ಯಕರ್ತರು ಮುಖಂಡರುಗಳು ಇದ್ದು ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಒದಗಿಸುವ ಕೆಲಸ ರಾಜ್ಯ ಹೈಕಮಾಂಡ್ ನಾಯಕರಿಂದ ಆಗಬೇಕು ಇದು ಬಹು ಸಂಖ್ಯಾತ ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ