ಒಟ್ಟಾರೆ ನಿರಾಶದಾಯಕ ಬಜೆಟ್: ರವೀಂದ್ರಗೌಡ ಪಾಟೀಲ
ರಾಣಿಬೆನ್ನೂರ,24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯಾದ 2024-2025 ಸಾಲಿನ ಆಯ-ವ್ಯಯ ಮುಂಗಡ ಪತ್ರವು ಪ್ರಧಾನಿ ಕುರ್ಚಿ ಉಳಿಸಿಕೊಳಲು ನಡೆಸಿದ ಕಸರತ್ತ ಇದಾಗಿದೆ. ಬಿಹಾರ ಮತ್ತು ಆಂದ್ರ್ರದೇಶಗಳಿಗೆ ಬಂಪರ ಕೊಡೆಗೆ ನೀಡಿರುವುದು ಪ್ರಧಾನಿ ಕುರ್ಚಿ ಬಚಾವ ಮಾಡಿಕೊಳ್ಳಲು ಈ ಬಜೆಟ್ ಆಗಿದೆ. ಕರ್ನಾಕಟ ಸಂಪೂರ್ಣ ನಿರ್ಲಕ್ಷೆ ಮಾಡಲಾಗಿದೆ. ಒಟ್ಟಾರೆ ನಿರಾಶದಾಯಕ ಬಜೆಟ್ ಇದಾಗಿದೆ.
ರವೀಂದ್ರಗೌಡ ಪಾಟೀಲ. ರೈತ ಮುಖಂಡ ರಾಣಿಬೆನ್ನೂರ.