ಆಗಸ್ಟ್ 3 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ಹುಬ್ಬಳ್ಳಿ 06: ಧಾರವಾಡ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಆಗಸ್ಟ್ 3 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 07-08-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಉಣಕಲ್ ಝೇನ್-5 : ದತ್ತಾತ್ರೇಯ ಕಾಲೋನಿ, ಚಂದ್ರಗಿರಿ ಲೇಓಟ, ಆಶ್ರಯ ಯೋಜನೆ, ಮಹಾಲಕ್ಷೀ ಲೇಓಟ, ರಾಜೀವ ನಗರ 2 ಪಾರ್ಟ, ದಾನೇಶ್ವರಿ ನಗರ 1,2,3,4,5 ಪಾರ್ಟ, ದತ್ತ ನಗರ, ಮೃತ್ಯುಂಜಯ ಬಡಾವಣೆ, ರಾಜೀವನಗರ ಡೌನ್, ರೈಲ ನಗರ, ಸುಂದರ ನಗರ, ಮನೊಜ ಹೈಟ್ಸ, ಮಿಡ್ಮ್ಯಾಕ್, ಸಂಪಿಗೆ ನಗರ, ಸೂರ್ಯ ನಗರ, ಸ್ವರ್ಣಗಿರಿ ಲೇಓಟ, ಪಟೇಲ ನಗರ, ವಿಜಯಲಕ್ಷ್ಮೀ ಬಡಾವಣೆ, ರಾಜೀವ ನಗರ 1ನೇ ಕ್ರಾಸ್, ಕಾಳಿದಾಸ ನಗರ ಡೌನ್/ಅಪ್ಪರ್ ಪಾರ್ಟ, ಮಿತ್ರ ವಿಶಾಲ ಪಾರ್ಕ ಡೌನ್/ಅಪ್ಪರ್ ಪಾರ್ಟ,
ಕೇಶ್ವಾಪೂರ ಝೇನ್-6 : ಶಬರಿನಗರ 2, ಬಸವೇಶ್ವರ ಪಾರ್ಕ, ಮನೋಜ ಪಾರ್ಕ, ಅಟ್ಲಾಂಟಿಕ್ ಲೇಓಟ್, ಸನ್ಸಿಟಿ ಗಾರ್ಡನ್, ಪ್ರಸ್ಟೀಜ್ ಲೇಓಟ್, ಚತುರ್ಥಿ ಲೇಓಟ್, ಲಕ್ಷ್ಮೀ ಸಾಯಿ ಪಾರ್ಕ,
ನೆಹರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೇನ್ 7 : ರವಿ ನಗರ ಅಪ್ಪರ್/ಡೌನ್ ಪಾರ್ಟ, ಪ್ರಶಾಂತ ಕಾಲೊನಿ, ಇಂಡಸ್ಟ್ರಿಯಲ್ ಎಸ್ಟೇಟ್, ಶ್ರೇಯಾ ನಗರ 1,2,3 ಪ್ಲೇಸ್,
ನೆಹರೂ ನಗರ ಇಎಲ್ಎಸ್ಆರ್ ಆನ್ಲೈನ್ ಸಪ್ಲಾಯ್ : ಗೋಕುಲ ವಿಲೇಜ್, ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರಕಾಳಿ ಓಣಿ, ಮ್ಯಾಗೇರಿ ಓಣಿ,
ತಬಿಬಲ್ಯಾಂಡ್ ಝೇನ್-8 : ಬ್ಯಾಳಿ ಪ್ಲಾಟ್,
ಹೊಸೂರ : ಅಂಬೇಡ್ಕರ 1 ರಿಂದ 3ನೇ ಕ್ರಾಸ್, ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಕ್ರಿಶ್ಚನ್ ಕಾಲೊನಿ, ಕುಲಕರ್ಣಿ ಚಾಳ, ಸುಣ್ಣದ ಭಟ್ಟಿ, ಅಡಕಿ ಚಾಳ,
ಕಾರವಾರ ರೋಡ್ : ಸದಾತ್ ಕಾಲೊನಿ 4ನೇ ಕ್ರಾಸ್, ಬಾಪನಾ ಲೇಓಟ್ ನಿವ್ ಲೈನ್, ಗೋಡ್ಕೆ ಪ್ಲಾಟ್ 2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1ನೇ ಸೈಡ್, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಮಿಲನ್ ಕಾಲೊನಿ, ಮುಲ್ಲಾ ಲೈನ್, ಬಸವ ನಗರ, ಪ್ರಭಾತ್ ನಗರ, ಸಾಯಿ ಲೇಓಟ್, ಇಂದ್ರ್ರಸ್ಥನಗರ 3,4ನೇ ಪಾರ್ಟ, ಇಂದ್ರ್ರಸ್ಥನಗರ 5,6,7ನೇ ಪಾರ್ಟ,
ಅಯೋಧ್ಯಾ ನಗರ ಝೇನ್-10 : ಗೌಸಿಯಾ ನಗರ ಸ್ಲಂ ಪಾರ್ಟ-1, ನೂರಾನಿ ಪ್ಲಾಟ್ ಇಎಸ್ಆರ್ ಅಪ್ಪರ್ ಪಾರ್ಟ-2,
ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್,
ಗಬ್ಬೂರ : ಲಕ್ಷ್ಮೀ ನಗರ 3ನೇ ಕ್ರಾಸ್, ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್,
ದಿನಾಂಕ 07-08-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಡಿ.ಸಿ.ಕಂಪೌಂಡ್ : ಕೆಲಗೇರಿ ಆಂಜನೇಯ ನಗರ 8, 9 ನೇ ಕ್ರಾಸ್, ಕೆಲಗೇರಿ ಆಂಜನೇಯ ನಗರ 1 ್ಘ 2 ನೇ ಕ್ರಾಸ್, ಕೆಲಗೇರಿ ಹೊಸೂರ ಓಣಿ, ಕೆಲಗೇರಿ ಶಿವಶಕ್ತಿ ನಗರ, ಅರಿ ಅಪಾರ್ಟಮೆಂಟ್, ಸಾಧನಕೇರಿ 1 ರಿಂದ 5ನೇ ಕ್ರಾಸ್, ಜಮಖಂಡಿಮಠ ಲೇಓಟ್, ಪಾಟೀಲ ಲೇಓಟ್, ಪ್ರಶಾಂತ ನಗರ, ಅಕ್ಕಿಪೇಟ್, ಸಿಬಿಟಿ, ಕೋರ್ಟ್ ರೋಡ್, ಹೆಚ್ಡಿಎಂಸಿ ಸರ್ಕಲ್, ನೌಕರರ ಭವನ, ರಂಗಾಯಣ ತಾಶೀಲ್ದಾರ್ ಆಫೀಸ್, ಸುಭಾಷ್ ರೋಡ್, ಸ್ವೀಮಿಂಗ್ಪೂಲ್ ರೋಡ್, ವಿಜಯ ರೋಡ್, ಭಗಿನಿ ಸಮಾಜ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ನೆಹರೂ ನಗರ ಎಮ್ಬಿ/ಕೆಬಿ.
ಗುಲಗಂಜಿಕೊಪ್ಪ ವ್ಯಾಪ್ತಿ : ಗೋಲಂದಾಜ ಪ್ಲಾಟ್, ವಿಕಾಸ ನಗರ, ಸಿಬಿ ನಗರ, ವಿಜಯ ನಗರ, ಸಿವಿ ರಾಮನ್ ಕಾಲೇಜ್, ರಕ್ಷಾ ಕಾಲೊನಿ, ಪೊಲೀಸ್ ಕ್ವಾಟರ್ಸ ‘ಎ’ ಬ್ಲಾಕ್ ್ಘ ‘ಬಿ’ ಬ್ಲಾಕ್, ಆದರ್ಶ ನಗರ, ಭರ್ಚಿವಾಲೆ ಪ್ಲಾಟ್, ಹೈ ಕೋರ್ಟ, ಓಲ್ಡ್ ಐಐಟಿ, ರಾಷ್ಟ್ರೋತ್ಥಾನ ಆರ್ಎಸ್ಎಸ್, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಬಿ.ಡಿ.ಜತ್ತಿ ಹಾಸ್ಪಿಟಲ್, ಗುಲಗಂಜಿಕೊಪ್ಪ ಓಹೆಚ್ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್ಎಸ್ಆರ್ ಟ್ಯಾಂಕ್,
ಕಲ್ಯಾಣ ನಗರ : ಶ್ರೀರಾಮ ನಗರ, ಕಲ್ಯಾಣ ನಗರ 4,5,11,12ನೇ ಕ್ರಾಸ್, ನಿರ್ಮಲ ನಗರ 1 ್ಘ 14ಎ ಕ್ರಾಸ್, ನವೋದಯ ನಗರ 14, 15ನೇ ಕ್ರಾಸ್, ಕೆಯುಡಿ, ನಿಸರ್ಗ ಲೇಓಟ್,
ಮೃತ್ಯುಂಜಯ ನಗರ : ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್ಬಿಆಯ್ ಕಾಲನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಎಪಿಎಮ್ಸಿ ಮೇನ್ ರೋಡ್, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1, 2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1,2ನೇ ಕ್ರಾಸ್, ರಾಜ ನಗರ.
ಅಮರಗೋಳ : ಕೆಹೆಚ್ಬಿ ಬಲ್ಕ್, ಎಪಿಎಮ್ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್,
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ,
ರಜತಗಿರಿ ಟ್ಯಾಂಕ್ (ಯಾಲಕ್ಕಿಶೆಟ್ಟರ ಕಾಲೋನಿ) : ಗಾಂಧಿ ನಗರ 1 ರಿಂದ 4ನೇ ಕ್ರಾಸ್, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ, ರಾಜೀವಗಾಂಧಿ ನಗರ 6” ಲೈನ್, ರಾಜೀವಗಾಂಧಿ ನಗರ ಹನುಮಾನ ಟೆಂಪಲ್ ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 3, 4, 5ನೇ ಸ್ಟೆಪ್, ಟವರ್ ರೋಡ್,.
ಉದಯಗಿರಿ : ಉದಯಗಿರಿ ಅಪ್ ಸೈಡ್, ಮಹೇಶ್ವರಿ ಟೆಂಪಲ್, ಸೆಕ್ಟರ್-17 ಅಪ್/ಡೌನ್ ಸೈಡ್,
ವನಶ್ರೀ ನಗರ : ಸೆಕ್ಟರ್-2 ಪಾರ್ಟ-1, ಜವಳಿ ಕರಿಯಮ್ಮ ಟೆಂಪಲ್,