ಚಾತುರ್ಯಮಾಸದ ನಿಮಿತ್ತ : ಲಕ್ಷ್ಮೀ ಅವರಿಂದ ದಾಸವಾಣಿ ಕಾರ್ಯಕ್ರಮ
ರಾಣೇಬೆನ್ನೂರ 16: ನಗರದ ಕೋಟೆಯ ಭಾಗದಲ್ಲಿ ಸತ್ಯಾಭಿಜ್ಞರ ಮಠದ ಮುಂಭಾಗದಲ್ಲಿ ಕೂಡಲಿ ಆಯ್ ಅಕ್ಷೊಭ್ಯತೀರ್ಥ ಮಠದ ರಘುವಿಜಯ ತೀರ್ಥರ 22ನೇಯ ಚಾತುರ್ಯಮಾಸದ ನಿಮಿತ್ತ ಲಕ್ಷ್ಮೀ ರಾಯಚೂರ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ತಬಲಾ ಸಾಥ್ ವೆಂಕಟೇಶ. ಶಿರಹಟ್ಟಿ. ಹಾರೋ್ಮನಿಯಂ ಗಣಪ್ಪ.ಕುಲ್ಕಣೀರ್ ನುಡಿಸಿದರು. ನಂತರ ರಘುವಿಜಯ ಶ್ರೀಗಳು ಅವರಿಗೆ ಮಂತ್ರಾಕ್ಷತೆ ಕೊಟ್ಟು ಆಶಿರ್ವಾದ ಮಾಡಿ ಕಳಿಸಿದ್ದಾರೆ -01-