ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ
ಹೂವಿನಹಡಗಲಿ 31: ಮಲೆನಾಡಿನಲ್ಲಿ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವದರಿಂದ ತುಂಗಭದ್ರಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಬ್ಯಾರೇಜ್ ಭರ್ತಿಯಾಗಿದ್ದರಿಂದ ತಾಲ್ಲೂಕಿನ ರಾಜವಾಳ ಬಳಿ ಇರುವ ಸಿಂಗಟಾಲೂರು ಬ್ಯಾರೇಜ್ ತುಂಗಭದ್ರಾ ನದಿಗೆ ಶಾಸಕ ಕೃಷ್ಣನಾಯ್ಕ ಬುಧವಾರ ಬೆಳಿಗ್ಗೆ 12ಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಚನ್ನಬಸವ ಸ್ವಾಮಿಜಿ.ನಂದಿಪುರ ಮಹೇಶ್ವರ ಸ್ವಾಮೀಜಿ. ಗಾಡಿತಾತಾ. ಧರ್ಮದರ್ಶಿ ರಾಖೇಶ. ಬಿಜೆಪಿ ಮಂಡಲ ಅದ್ಯಕ್ಷ ಹಣ್ಣಿ ಶಶಿಧರ.ಮುಖಂಡರಾದ ಎಂ.ಪರಮೇಶ್ವರ, ಕೊಟ್ರೇಶನಾಯ್ಕ. ಹೆಚ್.ಪೂಜಪ್ಪ. ಶಿವಪುರ ಸುರೇಶ.ಕೋಟೆಪ್ಪ.ಹಕ್ಕಂಡಿ ಶಿವನಾಗಪ್ಪ.ವೀರಸಿಂಗ ರಾಠೋಡ. ಪುತ್ರೇಶ.ಮಾಗಳ ಸತ್ಯನಾರಾಯಣ ರೆಡ್ಡಿ.