ರಾಣೆಬೆನ್ನೂರ

ನೀಲಕಂಠಸಾ ಭೂತೆ ನಿಧನ

ನೀಲಕಂಠಸಾ ಭೂತೆ  ನಿಧನ

ರಾಣೇಬೆನ್ನೂರು, 20: ಇಲ್ಲಿನ ವಾಗಿಶ ನಗರದ ನಿವಾಸಿ, ಭೂತೆ ಎಲೆಕ್ಟ್ರಾನಿಕ್ಸ್‌ ಮಾಲಿಕರಾಗಿದ್ದ, ನೀಲಕಂಠಸಾ ನಾರಾಯಣಸಾ ಭೂತೆ (67 ) ಅವರು ಶುಕ್ರವಾರ ಮಧ್ಯಾಹ್ನ ಆಕಸ್ಮಿಕ ನಿಧನ ಹೊಂದಿದರು.  

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸಹೋದರರು ಸೇರಿದಂತೆ  ಅಪಾರ ಬಂಧು ಬಳಗವನ್ನು ಹೊಂದಿದ್ದರು . ಮೃತರ ಅಂತಿಮ ಸಂಸ್ಕಾರ ಕ್ರಿಯೆಯೂ, ಶುಕ್ರವಾರ ಸಂಜೆ, ದೇವರಗುಡ್ಡ ರಸ್ತೆಯ ಸಾರ್ವಜನಿಕ ಮುಕ್ತಿ ಧಾಮದಲ್ಲಿ ನೆರವೇರಿಸಲಾಯಿತು. 


ಸುದ್ದಿ ಓದಿ