ಸಿಂಧಗಿ

ಸಾರಂಗಮಠಕ್ಕೆ ನೂತನ ಶಾಸಕ ರಮೇಶ ಭೂಸನೂರ ಭೇಟಿ

ಸಾರಂಗಮಠಕ್ಕೆ ನೂತನ ಶಾಸಕ ರಮೇಶ ಭೂಸನೂರ ಭೇಟಿ


ಸಿಂದಗಿ 03; ಸಿಂದಗಿ ಕ್ಷೇತ್ರದ ನೂತನ ಶಾಸಕ ರಮೇಶ ಭೂಸನೂರ ಅವರು ಬುಧವಾರ ಪಟ್ಟಣದ ಸಾರಂಗಮಠ, ಭೀಮಾಶಂಕರಮಠದ ಪೀಠಾಧಿಪತಿಗಳಿಗೆ ಭೇಟಿಯಾಗಿ, ಅವರಿಗೆ ಗೌರವಿಸಿ ಅವರ ಆಶೀರ್ವಾದ ಪಡೆದರು. ಉಬಯ ಶ್ರೀಗಳಿಂದ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾರ್ಗದರ್ಶನ ಪಡೆದರು. 

ಪಟ್ಟಣದ ಸಾರಂಗಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಅವರು ನೂತನ ಶಾಸಕ ರಮೇಶ ಭೂಸನೂರ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.  

ನಂತರ ಭೀಮಾಶಂಕರ ಮಠದ ಪೀಠಾಧ್ಯಕ್ಷರು ಸದ್ಗುರು ದತ್ತಪ್ಪಯ್ಯ ಸ್ವಾಮಿಗಳಿಂದ ಆಶೀರ್ವಾದ ಪಡೆದರು. ಬಿಜೆಪಿ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ