ಕಾಗವಾಡ

ನರಸಗೌಡಾ ಪಾಟೀಲ ನಿಧನ

ನರಸಗೌಡಾ ಪಾಟೀಲ ನಿಧನ

ಕಾಗವಾಡ 29: ಚಿಂಚಣಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ದಾನಗೈದ ದಾನಿಗಳಲ್ಲೊಬ್ಬರಾದ ಪೊಲೀಸ್ ಪಾಟೀಲ ನರಸಗೌಡಾ ಲಿಂ. ಪಾಟೀಲ(83) ಇವರು ದಿ. 28 ರಂದು ಲಿಂಗೈಕ್ಯರಾದರು. ಮೃತರು ಪತ್ನಿ, ಓರ್ವ ಸುಪುತ್ರ, ಇಬ್ಬರು ಸುಪುತ್ರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ. 


ಸುದ್ದಿ ಓದಿ