ಸದಸ್ಯರನ್ನಾಗಿ ನರಹರಿ ನೇಮಕ
ಶಿಗ್ಗಾವಿ 29: ಪಟ್ಟಣದ ಬಿಜೆಪಿ ಯುವ ಮುಖಂಡ ನರಹರಿ ವಾದಿರಾಜ ಕಟ್ಟಿ ಅವರನ್ನು ಹಾವೇರಿ ಜಿಲ್ಲೆಯಿಂದ ಭಾರತೀಯ ಜನಪಾ ಪಾರ್ಟಿ ಕರ್ನಾಟಕ, 2020-23 ನೇ ಸಾಲಿನ ರಾಜ್ಯ ಬಿಜೆಪಿ ಯುವ ಮೊರ್ಚಾ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಗೆ ತಿಳಿಸಲಾಗಿದೆ.
ತಾಲೂಕಿನ ಭಾಜಪ ಮುಖಂಡರು ಅಭಿನಂದಿಸಿ, ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.