ರಾಣೆಬೆನ್ನೂರ

ನನ್ನ ಮಣ್ಣು ನನ್ನ ದೇಶ: ಯೋಧರಿಗೆ ಅಭಿನಂದನಾ ಸನ್ಮಾನ

ನನ್ನ ಮಣ್ಣು ನನ್ನ ದೇಶ: ಯೋಧರಿಗೆ ಅಭಿನಂದನಾ ಸನ್ಮಾನ

 ರಾಣೇಬೆನ್ನೂರು: ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಗುರುವಾರ ಮುಂಜಾನೆ ನನ್ನ ಮಣ್ಣು ನನ್ನ ದೇಶ ಎಂಬ ಪರಿಕಲ್ಪನೆಯೊಂದಿಗೆ ನಗರದ ಸಂಗಮ್ ಸರ್ಕಲ್ ನಲ್ಲಿರುವ ಪಾರ್ಕನಲ್ಲಿ ದೇಶದ ಹೆಮ್ಮೆಯ ಮಾಜಿ ಯೋಧರಿಂದ ಮಣ್ಣು ಸಂಗ್ರಹಿಸಲಾಯಿತು.  ಪಕ್ಷದ ವತಿಯಿಂದ ದೇಶದ ಸೇವೆಗೈದ ಯೊಧರಿಗೆ ಸನ್ಮಾನಿಸಿ  ಅಭಿನಂದಿಸಲಾಯಿತು. ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾಧ್ಯಕ್ಷ  ಸಿದ್ಧರಾಜ ಕಲಕೋಟಿ, ದಾವಣಗೆರೆ ಜಿಲ್ಲಾ ಪ್ರಭಾರಿ ಕೆ.ಶಿವಲಿಂಗಪ್ಪ, ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಹರಪನಹಳ್ಳಿ, ನೇಕಾರ ಪ್ರಕೋಷ್ಟದ ರಾಜ್ಯ ಸಂಚಾಲಕ ಬಸವರಾಜ ಕೇಲಗಾರ, ನಗರ ಮಂಡಲ ಕಾರ್ಯದರ್ಶಿ ನಾಗರಾಜ್ ಬಣಕಾರ್, ಪಕ್ಷದ ಮುಖಂಡರಾದ, ಎ ಬಿ ಪಾಟೀಲ್, ಡಾ: ಶಿವಪ್ರಕಾಶ್ ತಂಡಿ, ಡಾ: ರವಿ ಕುಲಕರ್ಣಿ, ಮಲ್ಲಣ್ಣ ಅಂಗಡಿ, ಜಿ. ಜಿ.ಹೊಟ್ಟೆಗೌಡ್ರ, ಸೇರಿದಂತೆ   ನಗರಸಭೆ ಸದಸ್ಯರು ಪಕ್ಷದ ಮುಖಂಡರು, ಪಧಾದಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಪಾಲ್ಗೊಂಡಿದ್ದರು

ಸುದ್ದಿ ಓದಿ