ರಾಣೆಬೆನ್ನೂರ

ಅನೀರೀಕ್ಷಿತವಾಗಿ ತಹಸೀಲ್ದಾರ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ ಪರೀಶೀಲನೆ

ಅನೀರೀಕ್ಷಿತವಾಗಿ ತಹಸೀಲ್ದಾರ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ ಪರೀಶೀಲನೆ

ರಾಣಿಬೆನ್ನೂರ: 11 ಸಚಿವ ಕೃಷ್ಣ ಬೈರೇಗೌಡರವರು ಗುರುವಾರ ಸ್ಥಳೀಯ ತಹಸೀಲ್ದಾರ ಕಚೇರಿಗೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲಿಸಿದರು.  

ರೇಕಾರ್ಡ ರೂಂಗೆ ಬೇಟಿ ನೀಡಿದ ಸಚಿವರು ಬ್ರಿಟೀಷರ ಕಾಲದ ಹಳೇಯ ಕತ್ತಿಯನ್ನು ವೀಕ್ಷಿಸಿ ವಿವರವಾದ ಮಾಹಿತಿ ಪಡೆದು  ಕತ್ತಿಯೊಂದಿಗೆ ಸೆಲ್ಪಿ ತೆಗೆದುಕೊಂಡರು. ಆನಂತರ ಸೂಕ್ಷ್ಮವಾಗಿ ಕತ್ತಿಯನ್ನು ಪರೀಶೀಲಿಸದರಲ್ಲದೇ ಎರಡು ಬಾರಿ ಕತ್ತಿ ಝಳಪಿಸಿದ ಸಚಿವರು ಜನರನ್ನು ಅಚ್ಚರಿಗೊಳಿಸಿದರು. 

ಸುದ್ದಿ ಓದಿ