ವಿಜಯಪುರ

ವಿಜಯಪುರಕ್ಕೆ ಸಚಿವ ಡಾ. ವಿಜಯಾನಂದ ಕಾಶಪ್ಪನವರ ಮೊದಲ ಭೇಟಿ

ವಿಜಯಪುರಕ್ಕೆ ಸಚಿವ ಡಾ. ವಿಜಯಾನಂದ ಕಾಶಪ್ಪನವರ ಮೊದಲ ಭೇಟಿ


ಕಂಕಣವಾಡಿ 28 :  ಕರ್ನಾಟಕ ಘನ ಸರ್ಕಾರದಲ್ಲಿ ಸಚಿವರಾಗಿ ಪ್ರಥಮ ಬಾರಿಗೆ ವಿಜಯಪುರ ನಗರಕ್ಕೆ ಆಗಮಿಸಿದ ಹುನಗುಂದ ಮತಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ಘನ ಸರ್ಕಾರದ ಸಣ್ಣ ಕೈಗಾರಕಾ ಸಚಿವರಾದ ಸನ್ಮಾನ್ಯ ಡಾ.ವಿಜಯಾನಂದ ಕಾಶಪ್ಪನವರಿಗೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು. ಉಪಸ್ಥಿತಿ. ಅಬ್ದುಲ್ ಹಮೀದ್ ಮುಶ್ರೀಫ್‌. ಗಂಗಾಧರ ಸಂಬನ್ನಿ. ಸೋಮನಾಥ ಕಳ್ಳಿಮನಿ. ಹಾಗೂ ಮುಂತಾದವರು. 


ಸುದ್ದಿ ಓದಿ