ಶಿಗ್ಗಾವ್

ಸಚಿವ ಅರೆಬೈಲ ಶಿವರಾಮ ಹೆಬ್ಬಾರ ಅವರಿಗೆ ಸನ್ಮಾನ

ಸಚಿವ ಅರೆಬೈಲ ಶಿವರಾಮ ಹೆಬ್ಬಾರ ಅವರಿಗೆ ಸನ್ಮಾನ

ಶಿಗಾವಿ:  ರಾಜ್ಯ ಜೀತದಾಳು ಮತ್ತು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಸುರೇಶ ಹರಿಜನ ನೇತೃತ್ವದಲ್ಲಿ ಕಾರ್ಮಿಕ ಸಚಿವ ಅರೆಬೈಲ ಶಿವರಾಮ ಹೆಬ್ಬಾರ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ