ಇಂಡಿ

ಮಾಸಿದ್ದ ಸೋಮನಿಂಗ ಒಡೆಯರ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ

ಮಾಸಿದ್ದ ಸೋಮನಿಂಗ ಒಡೆಯರ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ

ಇಂಡಿ : ವಿಜಯಪುರ ಇಂಡಿ ತಾಲೂಕಿನ ವಿಧ್ಯಾರ್ಥಿಯಾದ ಮಾಸಿದ್ದ ಸೋಮನಿಂಗ ಒಡೆಯರ ಅವರು ನ್ಯಾಷನಲ್ ಸ್ಪೋಟ್ಸ್‌ ಪೆಡ್ರೇಷನ್ ಆಫ್ ಇಂಡಿಯಾದಿಂದ ಜ 7,8 ರಂದು ಕಟ್ನಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ 2023ನಲ್ಲಿ ರಾಷ್ಟ್ರಮಟ್ಟದ 10.000 ಮೀಟರ್ ಒಟದ ಅಥ್ಲೇಟಿಕ್ಸ ಸ್ಪರ್ಧೆಯಲ್ಲಿ ಪ್ರಥಮ (ಸ್ಥಾನ) ಪಡೆದು ಚಿನ್ನದ ಪದಕ ಪಡೆದು ಮುಂದೆ ನೇಪಾಳದಲ್ಲಿ ನಡೆಯುವ ಅಂತರ ರಾಷ್ಟ್ರಮಟ್ಟದ ಕೆಲೋ ಇಂಡಿಯಾ ಅಥ್ಲೇಟಿಕ್ಸ 10.000 ಮೀಟರ ಸ್ಪರ್ಧೆಗೆ ಆಯ್ಕೆಯಾಗಿ ರಾಜ್ಯ ಹಾಗೂ ಜಿಲ್ಲೆಗೆ ಕಿರ್ತಿಯನ್ನು ತಂದ್ದಿದಾರೆಂದು ಅಸೋಶಿಯೆಷನ್ ಅಧ್ಯಕ್ಷರಾದ ದಾದಾಸಾಹೇಬ ಭಾಗಾಯತ್ ಹಾಗೂ ತರಬೇತಿದಾರರಾದ ಚಂದ್ರಕಾಂತ ತಾರನಾಳ, ರಫೀಕ್ ನದಾಪ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಎಲ್ಲಾ ಶಿಕ್ಷಕರು ಅಂಭಿನಂದನೆ ತಿಳಿಸಿದ್ದಾರೆ. 


ಸುದ್ದಿ ಓದಿ