ಇಂಡಿ ಕಾರ್ಯದರ್ಶಿಯಾಗಿ ಮಂಜುಶ್ರೀ ನೇಮಕ ಲೋಕದರ್ಶನ ವರದಿ 7 ಮಾರ್ಚ್ 2022, 9:00 ಅಪರಾಹ್ನ ನವೀಕರಿಸಲಾಗಿದೆ: 7 ಆಗಸ್ಟ್ 2024, 10:06 ಪೂರ್ವಾಹ್ನ ಇಂಡಿ07: ಡಾ ಪಂ. ಪುಟ್ಟರಾಜ ಸೇವಾ ಸಮಿತಿಯ ಇಂಡಿ ತಾಲೂಕಿನ ಸಂಚಾಲಕರಾಗಿ ಸರೋಜನಿ ಮಾವಿನಮರ ಅವರನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಕಾರ್ಯದರ್ಶಿ ಮಂಜುಶ್ರೀ ಹಾವಣ್ಣವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.