ಹೂವಿನ ಹಡಗಲಿ

ಅಂಗೂರು ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಮಲ್ಲೇಶ್ ಆಯ್ಕೆ.

ಅಂಗೂರು ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಮಲ್ಲೇಶ್ ಆಯ್ಕೆ.

ಹೂವಿನ ಹಡಗಲಿ 09: ತಾಲೂಕಿನ ಅಂಗೂರು ಗ್ರಾಮದ ಸಹಿಪ್ರ ಶಾಲೆಯಲ್ಲಿ ನೂತನವಾಗಿ ಎಸ್‌ಡಿಎಂಸಿ ಅಧ್ಯಕ್ಷರಾಗಿ ಮಲ್ಲೇಶ್ ಹುಗ್ಗಿ ಉಪಾಧ್ಯಕ್ಷರಾಗಿ ಚಾಕ್ರಿ ಲಕ್ಷ್ಮವ್ವ ಆಯ್ಕೆಯಾದರು ಸದಸ್ಯರಾಗಿ ಪಿ ಎನ್ ದೊಡ್ಡಮನಿ, ಪಿ ಕವಿ, ಡಿ ಸುಮಲತಾ, ಎಸ್ ನಾಗರಾಜ, ನೇತ್ರಾವತಿ ಗಂಜಿ, ಸರೋಜಾ ಎಚ್, ರಮೇಶ ಮುತ್ತಪ್ಪ ಹಾದಿಮನಿ, ಏಚ್ ಸುನಿತಾ, ಬಿ ಹನುಮಂತ, ಸುಜಾತ, ಗಾಯತ್ರಿ ವರದಿ, ಪ್ರಕಾಶ್ ಕೋಕನೂರ್, ಜ್ಯೋತಿ, ಕೆ ಭೀಮಪ್ಪ ಆಯ್ಕೆಯಾದರು ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಕೆ ಸಿ ಪರಶುರಾಮ್ ಸಂದಿಮನಿ, ಮಲ್ಲಪ್ಪ ಚಿಂಚಲಿ, ಪರಶುರಾಮ್, ಡಿಕೆ ಪರಶುರಾಮ್, ಪ್ರಕಾಶ್, ಹನುಮಂತಪ್ಪ ಆಂಜನೇಯ ಪೂಜಾರ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಡಿ ಬಸವಂತಪ್ಪ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಬಿ ಮಲ್ಲನಗೌಡ  ವಂದಿಸಿದರು. 


ಸುದ್ದಿ ಓದಿ