ರಾಣೆಬೆನ್ನೂರ

ಮಹಾತ್ಮ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

ಮಹಾತ್ಮ ಗಾಂಧೀಜಿ,  ಶಾಸ್ತ್ರೀಜಿ  ಜಯಂತಿ ಆಚರಣೆ

ರಾಣಿಬೆನ್ನೂರ 03: ಇಲ್ಲಿನ ತಾಲೂಕ ಪಂಚಾಯಿತಿ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ಜಯಂತಿ ಆಚರಿಸಲಾಯಿತು. 

ತಾಪಂ ಇಓ ಸುಮಲತಾ ಎಸ್‌.ಪಿ,   ಪರಶುರಾಮ ಪೂಜಾರ, ಬಸವರಾಜ ಶಿಡೇನೂರ, ಲಿಂಗರಾಜ ಸುತ್ತಕೋಟಿ, ಹನುಮಂತಪ್ಪ ಸಾರಥಿ, ಮಾಲತೇಶ ಎಂ, ತಿಪ್ಪೇಶ ಗಾಡಿ, ತಬಸ್ಸುಂ ಹುಬ್ಬಳ್ಳಿ, ಸ್ವಾತಿ, ಹನುಮಂತಪ್ಪ, ಕೃಷ್ಣಪ್ಪ, ಸುಮಾ ಉಪಸ್ಥಿತರಿದ್ದರು. 


ಸುದ್ದಿ ಓದಿ