ಮಹರ್ಷಿ ವಾಲ್ಮೀಕಿ ಜಯಂತಿ
ಇಂಡಿ: ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕಾ ಆಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕ್ಷಕ ಬಿ.ಜೆ. ಇಂಡಿ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಅರ್ಜುನ ನಾಯ್ಕೋಡಿ, ವಿಠೋಬಾ ನಯ್ಕೋಡಿ, ಸತೀಸ ನಾಯ್ಕೋಡಿ, ನಾಗಪ್ಪ ನಾಯ್ಕೋಡಿ, ರಜಕುಮಾರ ನಾಯ್ಕೋಡಿ, ಆನಂದ ಕಳಸಹೊಂಡ, ಎಸ್.ಎಲ್. ಶಾಬಾದಿ, ಎಚ್.ಎಸ್. ಅರವತ್ತು, ರವಿ ಚವ್ಹಾಣ, ಎಲ್.ಬಿ. ಶೇಖ, ಎಂ.ಎಸ್. ವಾಲಿಕಾರ, ಯಶೋಧಾ, ಹಣಮಂತನಾಯ್ಕೋಡಿ, ಸಂಜುಕುಮಾರ ನಾಯ್ಕೋಡಿ, ರಾವೂತಪ್ಪ ನಯ್ಕೋಡಿ, ಅಪ್ಪಾಸ ನಾಯ್ಕೋಡಿ, ಧನರಾಜ ಮುಜಗೊಂಡ, ಎ.ಪಿ. ಬೆರಡ, ಲಕ್ಷ್ಮಣ ನಾಯ್ಕೋಡಿ ಮತ್ತಿತರರು ಇದ್ದರು.