ಇಂಡಿ

ಎಂ.ಎಸ್‌. ಬಿರಾದಾರ ನಿಧನ

ಎಂ.ಎಸ್‌. ಬಿರಾದಾರ  ನಿಧನ

ಇಂಡಿ: ಪಟ್ಟಣದ ವಿದ್ಯಾನಗರದ ನಿವಾಸಿ ಎಂ.ಎಸ್‌. ಬಿರಾದಾರ ಚವಡಿಹಾಳ (82) ವಯೋಸಹಜ ಕಾಯಿಲೆಯಿಂದ ಸೋಮವಾರ ನಿಧನರಾದರು. ಮೃತರು ಶಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು, ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನು ಅಗಲಿದ್ದಾರೆ. ಮೃತರ ಅಂತ್ಯೆಕ್ರೀಯೆ ಸೋಮವಾರ ಸಾಯಂಕಾಲ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು. 


ಸುದ್ದಿ ಓದಿ