ಹೂವಿನ ಹಡಗಲಿ

ಎಂ.ಕಾಳಮ್ಮ ನಿಧನ

ಎಂ.ಕಾಳಮ್ಮ ನಿಧನ

ಹೂವಿನ ಹಡಗಲಿ 02: ತಾಲ್ಲೂಕಿನ ಹೊಳಗುಂದಿ ಗ್ರಾಮದ ಮುದೇಗೌಡ್ರ ಮಲ್ಲಿಕಾರ್ಜುನ ಗೌಡ ಅವರ ಪತ್ನಿ ಎಂ.ಕಾಳಮ್ಮ (65)ಗುರುವಾರ ನಿಧನರಾದರು. ಮೃತರಿಗೆ ಗಂಡ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟಾಗಲಿದ್ದಾರೆ. ಶುಕ್ರವಾರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು. 


ಸುದ್ದಿ ಓದಿ