ರಾಣೆಬೆನ್ನೂರ

ಲೀಲಾವತಿ ಲಿಂಗದಹಳ್ಳಿ ನಿಧನ

ಲೀಲಾವತಿ ಲಿಂಗದಹಳ್ಳಿ ನಿಧನ

ರಾಣಿಬೆನ್ನೂರ 13: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ನಿವೃತ್ತ ಶಿಕ್ಷಕಿ ಲೀಲಾವತಿ ಶಿವಶಂಕರ​‍್ಪ ಲಿಂಗದಹಳ್ಳಿ (76) ಇವರು ಗುರುವಾರ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ. 


ಸುದ್ದಿ ಓದಿ