ಕಾಗವಾಡ

ಶಾಲಾ ಕೋಣೆ ಕಟ್ಟಡಕ್ಕಾಗಿ ಭೂಮಿಪೂಜೆ

ಶಾಲಾ ಕೋಣೆ ಕಟ್ಟಡಕ್ಕಾಗಿ ಭೂಮಿಪೂಜೆ

ಕಾಗವಾಡ ಸಪ್ಟೆಂಬರ್ 11: ಕಾಗವಾಡ ಮತಕ್ಷೇತ್ರ ಶಾಸಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರ ವಿಶೇಷ ಪ್ರಯತ್ನದಿಂದ ಕಾಗವಾಡ ತಾಲೂಕಿನ ಲೋಕುರ ಗ್ರಾಮದ ಭಗತ್ ತೋಟದಲ್ಲಿಯ ಸಕರ್ಾರಿ ಪ್ರಾಥಮಿಕ ಶಾಲಾ ಕೋಣೆ ಕಟ್ಟಡಕ್ಕಾಗಿ 12 ಲಕ್ಷ ರೂ. ವೆಚ್ಚದ ಭೂಮಿಪೂಜೆ ತಾಪಂ ಸದಸ್ಯ ಸುಧಾಕರ ಭಗತ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಬುಧವಾರ ರಂದು ಸಚಿವರ ಅನುಪಸ್ಥಿತಿಯಲ್ಲಿ ಭೂಮಿಪೂಜೆ ಕಾರ್ಯಕ್ರಮ ನೆರವೇರಿತು. ಕಳೇದ ಅನೇಕ ವರ್ಷಗಳಿಂದ ಶಾಲಾ ಕೋಣೆಗಳ ನಿನಿರ್ಮಾಣದ ಬೇಡಿಕೆ ಇಲ್ಲಿಯ ನಾಗರಿಕರು ಮಾಡುತ್ತಿದ್ದರು. ಆದರೆ, ಬೇಡಿಕೆಗಳು ಈಡೆಯರಲಿಲ್ಲಾ. ಸಚಿವರು ವಿಶೇಷ ಪ್ರಯತ್ನಿಸಿ ಕೋಣೆಗಳು ನಿಮರ್ಿಸಲು ಅನುದಾನ ಮಂಜೂರುಗೊಳಿಸಿದ್ದರಿಂದ ಲೋಕುರ ಗ್ರಾಮದ ಸಾರ್ವಜನಿಕರಿಂದ ಸಂತಸ ವ್ಯಕ್ತವಾಗುತ್ತಿದೆ.

ಪೂಜಾ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ರಾಮು ಭಗತ್, ಲೊಕೋಪಯೋಗಿ ಇಲಾಖೆಯ ಅಭಿಯಂತರಾದ ಆರ್.ಪಿ.ಅವತಾಡೆ, ಸಚಿವರ ಆಪ್ತ ಸಹಾಯಕ ವಿನಾಯಕ ಶಿಂಧೆ, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ಖೋತ, ಸುಭಾಷ ಭಗತ್, ಶಂಕರ ಮಮದಾಪುರೆ, ನಿವೃತ್ತಿ ಭಗತ್, ಭೂ

ಸುದ್ದಿ ಓದಿ