ವಿರಾಟಪುರ ವಿರಾಗಿ ಕುಮಾರೇಶ್ವರ ರಥಯಾತ್ರೆ ಬಂಕಾಪೂರಕ್ಕೆ ಆಗಮನ
ಲೋಕದರ್ಶನ ವರದಿ
ಶಿಗ್ಗಾವಿ : ತಾಲೂಕಿನ ಬಂಕಾಪೂರಕ್ಕೆ ವಿರಾಟಪುರ ವಿರಾಗಿ ಕುಮಾರೇಶ್ವರ ರಥಯಾತ್ರೆ ಆಗಮಿಸಿದ್ದು ರಥಯಾತ್ರೆಯನ್ನು ಬೈಕ್ರ್ಯಾಲಿ ಮತ್ತು ವಿವಿಧ ವಾದ್ಯ ಹಾಗೂ ಸುಮಂಗಲಿಯರ್ ಆರತಿ ಬೆಳಗುವ ಮೂಲಕ ಕೋಟಿಗೆರಿಯಲ್ಲಿಇರುವ ಬಂಗಾರ ಬಸವೇಶ್ವರ ದೇವಸ್ಥಾನಕ್ಕೆ ಬಂದು ದೇವಸ್ಥಾನದಲ್ಲಿ ಶ್ರೀಗಳಿಗೆ ವಂದಿಸುವ ಮೂಲಕ ವಿರಾಟ್ ಪುರದ ವಿರಾಗಿ ಚಿತ್ರದ ಬಿತ್ತಿ ಪತ್ರ ಬಿಡುಗಡೆ ಮಾಡುವ ಮುಖಾಂತರ ಚಿತ್ರದ ಕೆಲುವು ತುಣುಕುಗಳನ್ನು ಪ್ರದಶರ್ಿಸಲಾಯಿತು.
ಪಾದಯಾತ್ರೆಯಲ್ಲಿ ಅಮರೇಶ್ವರ್ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಶಿವಬಸವ ಮಹಾಸ್ವಾಮಿಗಳು ವಿರಕ್ತಮಠ ಶ್ರೀಗಳು ಹಾನಗಲ್ ಕುಮಾರೇಶ್ವರ ಶ್ರೀಗಳು ಬಂಕಾಪುರ್ದ ನಡುವೆ ಇರುವ ಅಭಿನಾವ ಸಂಬಂಧ ಬಗ್ಗೆ ಹೇಳಿದರು ನಂತರ ಎಲ್ಲ ಭಕ್ತಾದಿಗಳು ಪ್ರಸಾದ ಸೇವೆ ಮಾಡಿ ಮತ್ತೆ ರಥಯಾತ್ರೆಯನ್ನು ಬಂಕಾಪುರದಿಂದ ಶಿಗ್ಗಾವ್ ನಗರಕ್ಕೆ ಬೀಳ್ಕೊಡಲಾಯಿತು.
ಗಂಗಾಧರ ಬಡ್ಡಿ,ರಾಜು ಬಡ್ಡಿ, ಸತೀಶ್ಹೊನ್ನಳ್ಳಿ, ಗಂಗಣ್ಣ ಅಂಗಡಿ, ಈರಣ್ಣ ಶಿಲವಂತರ್, ಬಸಪ್ಪ ಸೊಪ್ಪಿನ್, ಬಸವರಾಜ್ ನಾರಾಯಣಪುರ, ಮಂಜುನಾಥ್ ಕೂಲಿ, ಮಂಜುನಾಥ್ ಒಳಗೇರಿ,ಸೋಮಶೇಖರಯ್ಯ ಗೌರಿಮಠ, ಗಂಗಾಧರ ಪಟ್ಟಣ ಶೆಟ್ಟಿ, ಕೊಟ್ರಪ್ಪ ಸಕ್ರಿ, ಸುರೇಶ್ ಕುರುಗೋಡಿ, ಚನ್ಕುಮಾರ್ ದೇಸಾಯಿ, ರಮೇಶ್ ಸಿದ್ದುನವರ್, ಶಂಬಣ್ಣ ವಳಗೇರಿ, ನಿಂಗನಗೌಡ ಪಾಟೀಲ್, ಕಲ್ಲಪ್ಪ ಹರವಿ, ವಿನಾಯಕ ಕುಲಿ, ಈರಣ್ಣ ಚಿಗಳ್ಳಿ,ವಿಲಾಸ್ ನಾರಾಯಣಪುರ ಮತ್ತು ಅಪಾರ ಭಕ್ತ ಸಮೂಹ ಉಪಸ್ಥಿತರಿದ್ದರು