ತಲ್ಲೂರ ಸರಕಾರಿ ಶಾಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ
ಯರಗಟ್ಟಿ ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಮುಖ್ಯೋಪಾಧ್ಯಯ ಡಿ.ಡಿ.ಭೋವಿ, ಗ್ರಾಪಂ ಪಿಡಿಒ ಎ.ಬಿ.ಬಂಗಾರಿ, ಶಿಕ್ಷಕ ಪಿ.ಎಸ್.ವಿಜಾಪೂರ, ಆರ್.ಎಚ್.ಅತ್ತಾರ, ಎಸ್.ಎಫ್.ಮುರಗಣ್ಣವರ, ಸಿ.ಆರ್.ಕಮ್ಮಾರ, ಎಸ್.ಎಂ.ಮಾಳೈನವರ, ಎಂ.ಎ.ಬಸರಿಮರದ, ಅಶ್ವಿನಿ ಹಿರೇಮಠ, ವಿಜಯಲಕ್ಷ್ಮೀ ಬಾವಿಕಟ್ಟಿ, ಸಿದ್ದು ಹಂಜಿ, ಪುಷ್ಪಾ ನಾಯ್ಕರ, ರಾಜಶೇಖರ ಅಣ್ಣಿಗೇರಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು..