ರಾಣೆಬೆನ್ನೂರ

ಚಿತಕ್ರಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಖೋಖೋ ಚಿತ್ರ

ಚಿತಕ್ರಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಖೋಖೋ ಚಿತ್ರ

ರಾಣಿಬೆನ್ನೂರ 16:  ತಾಲೂಕಿನ ಯೆರೆಕುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಚಿತಕ್ರಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

 ಈ ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ 8ನೇಯ ತರಗತಿಯ ವಿದ್ಯಾರ್ಥಿ  ಹರೀಶ ಕುಂಟಿಮೆಂಟಿ  ಖೋಖೋ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನ ಪಡೆದಿದ್ದಾರೆ ಎಂದು ಪ್ರಧಾನ ಗುರುಮಾತೆ ಎನ್‌.ಎಸ್‌. ಪಾಟೀಲ ತಿಳಿಸಿದರು. 


ಸುದ್ದಿ ಓದಿ