ಬೆಳಗಾವಿ

ಬಡಚಿ ಗ್ರಾಮದಲ್ಲಿ ನ.14ರಿಂದ ಕಾರ್ತಿಕ ಮಹೋತ್ಸವ

ಬಡಚಿ ಗ್ರಾಮದಲ್ಲಿ ನ.14ರಿಂದ ಕಾರ್ತಿಕ ಮಹೋತ್ಸವ



ಸಂಬರಗಿ09 : ಬಡಚಿ ಗ್ರಾಮದ ಗುರುಬಸವ ವೀರ​‍್ಪ ಮಠ ದಲ್ಲಿ ಕಾರ್ತಿಕ ಮಹೋತ್ಸವದ ಮಿತ್ಯವಾಗಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮಾ ಜೀವನ್ ದರ್ಶನ್‌ ಪ್ರವಚನ್ ಕಾರ್ಯಕ್ರಮ 14 ನೋವೆಂಬರ್ ರಂದು 24 ವರೆಗೆ ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ಪ್ರವಚನ ನೀಡಲಿದೆಮಹಾರಾಷ್ಟ್ರದ ಸಂಖ್‌ನ ಮ ಣಿ ಪ್ರಾ ಡಾ. ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ವೇಳೆ ಗದಗದ ಬೆಟ್ಡಾಯ ಶಾಸ್ತ್ರಿ ಅವರಿಂದ ಪ್ರವಚನ ನಡೆಯಲಿದೆ. ಜತ ತಾಲೂಕಿನ ಸಂಖ್‌ನ ಸ್ವಾಮೀಜಿ ತಿಳಿಸಿದ್ದಾರೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ. 


ಸುದ್ದಿ ಓದಿ