ರಾಣೆಬೆನ್ನೂರ

ಕೃಷ್ಣಮೂರ್ತಿ ಲಮಾಣಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ

ಕೃಷ್ಣಮೂರ್ತಿ ಲಮಾಣಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ

ರಾಣೇಬೆನ್ನೂರು 13 : ತಾಲೂಕಿನ ಗಂಗಾಜಲ ತಾಂಡೆಯ ಯುವ ನಾಯಕ, ಹಾವೇರಿ ಜಿಲ್ಲಾ ರಾಜ್ಯ ರೈತ ಸಂಘದ  ಅಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಅವರಿಗೆ ಚಿತ್ರದುರ್ಗದ ಜಾನಪದ ಜಾಗೃತಿ ಪರಿಷತ್ತು, ತನ್ನ  ದಶಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕ ಗಣ್ಯರ ಅಭಿನಂದನಾ ಸಮಾರಂಭದಲ್ಲಿ, ಪ್ರಗತಿಪರ  ಚಿಂತಕ, ಹೋರಾಟಗಾರ, ಕೃಷ್ಣಮೂರ್ತಿ  ಲಮಾಣಿ, ಅವರಿಗೆ ಟ ಅವರ ಸಮಾಜ ಸೇವೆಯನ್ನು ಗುರುತಿಸಿ"ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ " ಪ್ರಧಾನ ಮಾಡಿ, ಸಾರ್ವಜನಿಕವಾಗಿ ಗೌರವಿಸಿ ಸನ್ಮಾನಿಸಿತು.  ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್. ಪ್ಯಾರೇಜಾನ್, ಗೌರವಾಧ್ಯಕ್ಷ ರವಿಶಂಕರ್ ಸೇರಿದಂತೆ ಗೌರವಾನ್ವಿತ ಸಂಘಟನೆಯ ಪದಾಧಿಕಾರಿಗಳು ಸನ್ಮಾನಿತ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ