ಕನ್ಯಾ ಪ್ರೌಢ ಶಾಲೆಯ ಫಲಿತಾಂಶ ಶೇ.91.2 %
ಸಿಂದಗಿ: ಪಟ್ಟಣದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢ ಶಾಲೆಯ ಫಲಿತಾಂಶ ಶೇ.91.26 ರಷ್ಟಾಗಿದೆ. ಸಂಗೀತಾ ಹರನಾಳ 625ಕ್ಕೆ 588 ಅಂಕ, ಪವಿತ್ರಾ ರೊಟ್ಟಿ 570, ಐಶ್ವರ್ಯ ಕರಗಾರ 564 ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿವರ್ಗ, ಶಿಕ್ಷಕರು ಹರ್ಷ ವ್ಯಕ್ತ ಪಡೆಸಿದ್ದಾರೆ.