ಅಮೃತವರ್ಷಿಣಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಅಮೃತವರ್ಷಿಣಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ರಾಣಿಬೆನ್ನೂರ 03: ತಾಲೂಕಿನ ಕೋಡಿಯಾಲ ಗ್ರಾಮದ ಅಮೃತವರ್ಷಿಣಿ ಶಾಲೆಯಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ಆಚರಿಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕೆ. ಪ್ರಕಾಶ್‌ರಾವ್, ಪ್ರಾಂಶುಪಾಲರಾದ ಚೇತನಾ ವಿ. ರಾವ್, ವಿನಯ್ ಪಿ. ರಾವ್, ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೋಟೊ:3ಆರ್‌ಎನ್‌ಆರ್04ರಾಣಿಬೆನ್ನೂರ:ತಾಲೂಕಿನ ಕೋಡಿಯಾಲ ಗ್ರಾಮದ ಅಮೃತವರ್ಷಿಣಿ ಶಾಲೆಯಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ಆಚರಿಲಾಯಿತು.