ಜಲಾಲಪುರ ಗ್ರಾಮ ಪಂಚಾಯತಿಯಲ್ಲಿ ಕನಕದಾಸರ ಜಯಂತಿ
ರಾಯಬಾಗ 27 : ತಾಲೂಕಿನ ಜಲಾಲಪುರ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ನಾಮದೇವ ಕಾಂಬಳೆ, ಸದಸ್ಯರಾದ ಮೌಲಾ ನದಾಪ, ಸಂಜಯ ಜಾಧವ, ಮುಖಂಡರಾದ ನಾರಾಯಣ ಮಾನೆ, ನಾನಾಸಾಬ ಸೋನಾರ, ಪಿಡಿಒ ವಿದ್ಯಾನಂದ ಬಾನಿ, ಚಂದ್ರಯ್ಯ ಹಿರೇಮಠ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಇದ್ದರು.