ಇಂಡಿ ಕಮಲಾಬಾಯಿ ಬಡಿಗೇರ ನಿಧನ ಲೋಕದರ್ಶನ ವರದಿ 16 ಜನವರಿ 2023, 1:57 ಅಪರಾಹ್ನ ನವೀಕರಿಸಲಾಗಿದೆ: 13 ನವೆಂಬರ್ 2024, 11:25 ಪೂರ್ವಾಹ್ನ ಇಂಡಿ: ಪಟ್ಟಣದ ವಿದ್ಯಾನಗರದ ನಿವಾಸಿ ಕಮಲಾಬಾಯಿ ಬಡಿಗೇರ (65) ಶನಿವಾರ ನಿಧನರಾದರು. ಮೃತರು ಮೂವರು ಪುತ್ರರು ಸೇರಿದಂತೆ ಬಂಧು ಬಳಗ ಬಿಟ್ಟು ಅಗಲಿದ್ದಾರೆ.