ಇಂಡಿ

ಅಧ್ಯಕ್ಷರಾಗಿ ಕಮಲಾ ದಶವಂತ ನೇಮಕ

ಅಧ್ಯಕ್ಷರಾಗಿ ಕಮಲಾ ದಶವಂತ ನೇಮಕ

ಇಂಡಿ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಅಲೆಮಾರಿ ಚೆನ್ನದಾಸರ, ಮಾಲದಾಸರ, ಹೊಲಯದಾಸರ ಜನಸೇವಾ ಸಮಿತಿಯು ವಿಜಯಪುರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಇಂಡಿ ತಾಲೂಕಿ ಬಬಲಾದ ಗ್ರಾಮದ ಕಮಲಾ ಪ್ರೀತು ದಶವಂತ ಅವರನ್ನು ರಾಜ್ಯ ಅಧ್ಯಕ್ಷ ಬಸವರಾಜ ನಾರಾಯಣಕರ್ ಮತ್ತು ವಿಜಯಪುರ ಜಿಲ್ಲಾ ಅಧ್ಯಕ್ಷ ಸಂಜೀವಕುಮಾರ ದಶವಂತ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 


ಸುದ್ದಿ ಓದಿ