ಕಾಗವಾಡ

ಕಾಗವಾಡ ತಾಲೂಕಿನ ಫಲಿತಾಂಶ ಶೇ. 82.08

ಕಾಗವಾಡ ತಾಲೂಕಿನ ಫಲಿತಾಂಶ ಶೇ. 82.08

ಲೋಕದರ್ಶನ ವರದಿ 

ಕಾಗವಾಡ 19: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ತಾಲೂಕಿನ ಮಾರ್ಚ/ಏಪ್ರೀಲ 2022ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 82.08ಅ ರಷ್ಟು ಫಲಿತಾಂಶ ದೊರೆತಿದೆ ಎಂದು ಕಾಗವಾಡ ಬಿಇಒ ಮಲ್ಲಪ್ಪಾ ಮುಂಜೆ ಮಾಹಿತಿ ನೀಡಿದರು. 

ಕಾಗವಾಡ ತಾಲೂಕಿನಲ್ಲಿ ಒಟ್ಟು ಗಂಡು 1201 ಹೆಣ್ಣು 1098 ಹೀಗೆ ಒಟ್ಟು 2299 ವಿದ್ಯಾರ್ಥಿಗಳು ನೋಂದಣಿ ಆಗಿದ್ದು, ಪರೀಕ್ಷೆಗೆ ಗಂಡು 1194 ಹೆಣ್ಣು 1096 ಒಟ್ಟು 2288 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. ಅದರಲ್ಲಿ ಗಂಡು 923 ಹೆಣ್ಣು 950 ಹೀಗೆ ಒಟ್ಟು 1873 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಒಟ್ಟು ತಾಲೂಕಿನ ಫಲಿತಾಂಶ 82.08ಅ ಆಗಿರುತ್ತದೆ.  

     ಕಾಗವಾಡ ತಾಲೂಕಿನಲ್ಲಿ ಂ+ ಶ್ರೇಣಿಯಲ್ಲಿ 246,  ಂ ಶ್ರೇಣಿಯಲ್ಲಿ 378,  ಃ+ ಶ್ರೇಣಿಯಲ್ಲಿ 353, ಃ ಶ್ರೇಣಿಯಲ್ಲಿ 412, ಅ+ ಶ್ರೇಣಿಯಲ್ಲಿ 390, ಹಾಗೂ ಅ ಶ್ರೇಣಿಯಲ್ಲಿ 94, ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಮತ್ತು 426 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ.  

     ತಾಲೂಕಿನಲ್ಲಿ ಪ್ರಥಮ, ದ್ವಿತಿಯ, ತ್ರತೀಯ ಮೂರು ಕ್ರಮಾಂಕಗಳಲ್ಲಿ ವಿದ್ಯಾರ್ಥಿನಿಯರು ಸಾಧನೆ ಮಾಡಿದಾರೆ. ಇದರಲ್ಲಿ ಪ್ರಥಮ-ಪದ್ಮಾವತಿ ವಿದ್ಯಾಲಯ ಐನಾಪೂರದ, ಸೌಮ್ಯಾ ಶ್ರೀಶೈಲ ಅವಟಿ (99.52ಅ) 

ದ್ವಿತಿಯ- ಕೆ.ಆರ್‌.ಇ.ಎಸ್ ಪದವಿ ಪೂರ್ವ ಪ್ರೌಢ ಶಾಲಾ ವಿಭಾಗ ಐನಾಪೂರದ, ಸುಪ್ರತಾ ಕೃಷ್ಣಾ ತೋಡಕರ (99.36ಅ), ತ್ರತೀಯ- ಶ್ರೀ ಹರಿ ವಿದ್ಯಾಲಯ ಉಗಾರ ಖುರ್ದದ, ಸಾಕ್ಷಿ ದೀಲಿಪ ಸೂರ್ಯವಂಶಿ (99.02ಅ). ಅಂಕ ಪಡೆದು ಯಶಸ್ವಿ ವಾಗಿದಾರೆ. 

100ಅ ಫಲಿತಾಂಶ: 

  ತಾಲೂಕಿನ ಪದ್ಮಾವತಿ ವಿದ್ಯಾಲಯ ಐನಾಪೂರ ಹಾಗೂ ಆಚಾರ್ಯ ಶ್ರೀ ಸುಭಲ ಸಾಗರ ಪ್ರೌಢ ವಿದ್ಯಾಮಂದಿರ ಶೇಡಬಾಳ ಶಾಲೆಯ ಫಲಿತಾಂಶ ಪ್ರತಿಶತ 100ಅ ಆಗಿರುತ್ತದೆ.  

    ಫಲಿತಾಂಶಕ್ಕೆ ಕಾರಣಿಕರ್ತರಾದ ಶಾಲಾ ಮುಖ್ಯೋಪಾಧ್ಯಾಯರು ವಿಷಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿ.ಇ.ಒ ಎಂ.ಆರ್‌.ಮುಂಜೆ ಅಭಿನಂದನೆ ಸಲ್ಲಿಸಿದರು. 


ಸುದ್ದಿ ಓದಿ