ಧಾರವಾಡ - ಹುಬ್ಬಳ್ಳಿ

ಆಗಸ್ಟ್‌ 10 ರಂದು ಮೈಸೂರಿನಲ್ಲಿ ವಿಕಲಚೇತನರಿಗಾಗಿ ಉದ್ಯೋಗ ಮೇಳ

ಆಗಸ್ಟ್‌ 10 ರಂದು ಮೈಸೂರಿನಲ್ಲಿ ವಿಕಲಚೇತನರಿಗಾಗಿ ಉದ್ಯೋಗ ಮೇಳ

ಧಾರವಾಡ 06 :  ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯು ಆಗಸ್ಟ್‌ 10, 2024 ರಂದು ವಿಕಲಚೇತನರಿಗಾಗಿ ಮೈಸೂರಿನ ಜೆ.ಎಸ್‌.ಎಸ್‌. ಸಂಸ್ಥೆಯ ಆವರಣದಲ್ಲಿರುವ ವಿಕಲಚೇತನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಿದೆ. ಆಸಕ್ತ ವಿಕಲಚೇತನರು ಉದ್ಯೋಗ ಮೇಳದ ಸದುಪಯೋಗವನ್ನು ಪಡೆಯಬಹುದು. 

ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಸಂಸ್ಥೆಯ ಸಿಬ್ಬಂದಿಗಳಾದ ವೀರಭದ್ರ ಪಾಟೀಲ್, ದೂರವಾಣಿ ಸಂಖ್ಯೆ : 9480812121 (ಠಿಟಚಿಛಿಜಟಜಟಿಚಿಟಚಿಡಿಣಚಿಟಿಚಿಟ.ಠರ) ಹಾಗೂ ಸುಭಾಷ ದೂ. ಸಂಖ್ಯೆ : 9449864693 (ಛಿಜಟಿಣಜಡಿಜಚಿಜ ಛಚಿಟಿರಚಿಟಠಜಚಿಟಚಿಡಿಚಿಣಟಿಚಿಟ.ಠರ) ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ