ದೇವಲಾಪುರದ ಜ್ಞಾನತೀರ್ಥ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆ ಫಲಿತಾಂಶ 100ಕ್ಕೆ 100
ಬೈಲಹೊಂಗಲ 26: ತಾಲೂಕಿನ ದೇವಲಾಪುರ ಗ್ರಾಮದ ಜ್ಞಾನತೀರ್ಥ ವಿದ್ಯಾಪೀಠ ಆಂಗ್ಲ ಮಾಧ್ಯಮ ಎಸ್ಎಸ್ಎಲ್ಸಿ ಫಲಿತಾಂಶ 100ಕ್ಕೆ 100ರಷ್ಟು ಆಗಿದೆ.
ಸುಚಿತ್ರಾ ಬಡಿಗೇರ 95.04 ಪ್ರಥಮ, ರಿಜ್ವಾನಾ ಕಿಲಾರಿ 92.16 ದ್ವಿತಿಯ, ಸಮ್ಮೇದ ಗಮಂಡಿ 92.00 ತೃತಿಯ ಸ್ಥಾನ ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ವಿದ್ಯಾಥರ್ಿಗಳನ್ನು 108 ಜ್ಞಾನೇಶ್ವರ ಮುನಿಮಹಾರಾಜರು ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ