ಗದಗ

ವಿದ್ಯುತ್ ದುರಸ್ತಿ ಕಾರ್ಯ ನಾಲ್ಕೈದು ದಿನ ನದಿಯ ನೀರು ಪೂರೈಕೆಯಲ್ಲಿ ವಿಳಂಬ ಪುರಸಭೆಯಿಂದ ಪ್ರಕಟಣೆ

ವಿದ್ಯುತ್ ದುರಸ್ತಿ ಕಾರ್ಯ ನಾಲ್ಕೈದು ದಿನ ನದಿಯ ನೀರು ಪೂರೈಕೆಯಲ್ಲಿ ವಿಳಂಬ ಪುರಸಭೆಯಿಂದ ಪ್ರಕಟಣೆ
Announcement from the Municipality: Delay in river water supply for four to five days due to electri


ಲಕ್ಷ್ಮೇಶ್ವರ " 26 ; ಪಟ್ಟಣಕ್ಕೆ ಪೂರೈಕೆ ಆಗುವ ತುಂಗಭದ್ರಾ ನದಿಯ ಮೇವುಂಡಿ ಜಾಕ್ ವೆಲ್ ನಿಂದ ಸೂರಣಗಿ ಸುದ್ದಿಕರಣ ಘಟಕದವರೆಗೂ ವಿದ್ಯುತ್ ದುರಸ್ತಿ ಕಾರ್ಯ ನಡೆಯುತ್ತಿರವ ಕಾರಣ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ನಾಲ್ಕೈದು ದಿನ ವಿಳಂಬವಾಗುತ್ತಿದ್ದು ವಿದ್ಯುತ್ ದುರಸ್ತಿ ಕಾರ್ಯ ಮುಗಿದ ತಕ್ಷಣ ಎಂದಿನಂತೆ ಲಕ್ಷ್ಮೇಶ್ವರ ಪಟ್ಟಣಕ್ಕೆ ತುಂಗಭದ್ರಾ ನದಿಯ ನೀರು ಪೂರೈಕೆ ಮಾಡಲಾಗುವುದು ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯಿಂದ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮುಖ್ಯಾಧಿಕಾರಿ ಪರಶುರಾಮ್ ಗುಡುದಾರಿಯವರು ಸಾರ್ವಜನಿಕರಿಗೆ ತಿಳಿಸಿದ್ದಾರೆ 


ಸುದ್ದಿ ಓದಿ