ಜಮಖಂಡಿ

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ
ಜಮಖಂಡಿ ನಗರದ ತಾಲೂಕಾ ಆಡಳಿತ ಸೌಧ ಸಭಾಭವನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ ಸದಾಶಿವ

ಲೋಕದರ್ಶನ ವರದಿ,

ಜಮಖಂಡಿ17: ನಗರದ ಕುಡಚಿ ರಸ್ತೆಯಲ್ಲಿರುವ ತಾಲೂಕಾ ಆಡಳಿತ ಸೌಧ ಸಭಾಭವನದಲ್ಲಿ ತಾಲೂಕ ಆಡಳಿತ ಮತ್ತು  ತಾಲೂಕ ವಡ್ಡರ ಸಮಾಜದ ಸಹಯೋಗದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಪೂಜೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು.

ಸಮಾಜದ ಹಿರಿಯರಾದ ಲವಾ ಪೂಜಾರಿ, ನಾಗಪ್ಪ ಬಂಡಿವಡ್ಡರ, ಮಹಾದೇವ ಬಂಡಿವಡ್ಡರ, ಮಲ್ಲೇಶ ಗಾಡಿವಡ್ಡರ, ಯಮನಪ್ಪ ಗಾಡಿವಡ್ಡರ, ವೆಂಕಪ್ಪ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಸುರೇಶ ಗಾಡಿವಡ್ಡರ, ಶಿಕ್ಷಣಇಲಾಖೆ ಸಂಯೋಜಕ ಬಿ.ಡಿ.ತೇಲಿ, ಗ್ರೇಡ್-2 ತಹಶೀಲ್ದಾರ ಕಲಬುರ್ಗ , ಕಂದಾಯ ಇಲಾಖೆಯ ಅಧಿಕಾರಿಗಳಾದ ಬಿ.ಎಸ್.ಸಿಂಧೂರ, ಟಿ.ಪಿ.ಮಹಿಷವಾಡಗಿ, ಆರ್.ಎಂ.ವಾಲಿ, ಬಿ.ಜಿ.ಗೂಳನ್ನವರ, ವಿಶ್ವನಾಥ ಶಾಂವಿ, ಶೃತಿ ಅಲ್ಲವ್ವಗೋಳ, ಆಕಾಶ ಗುಜಗುಂಡ, ಬಸವರಾಜ ಜೈನರ, ಜಿ.ಬಿ.ಹಿರೇಮಠ ಸಹಿತ ಹಲವರು ಇದ್ದರು.


ಸುದ್ದಿ ಓದಿ