ಇಂಡಿ ಜಟ್ಟೆಪ್ಪ ಪೂಜಾರಿ ನಿಧನ ಲೋಕದರ್ಶನ ವರದಿ 20 ಜನವರಿ 2023, 5:07 ಅಪರಾಹ್ನ ನವೀಕರಿಸಲಾಗಿದೆ: 15 ಅಕ್ಟೋಬರ್ 2024, 7:44 ಪೂರ್ವಾಹ್ನ ಇಂಡಿ: ತಾಲೂಕಿನ ಸಾತಪೂರ ಗ್ರಾಮದ ಜಟ್ಟೆಪ್ಪ ಮ. ಪೂಜಾರಿ (85) ಶನಿವಾರ ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಸ್ವ ಗ್ರಾಮದ ತೋಟದ ವಸತ್ತಿಯಲ್ಲಿ ನೆರವೇರಿತು.