ರಾಣೆಬೆನ್ನೂರ

ಶಿವಕುಮಾರ ಪರಶುರಾಮಗೆ ಜನಪದ ರತ್ನ ಪ್ರಶಸ್ತಿ ಪ್ರಧಾನ

ಶಿವಕುಮಾರ ಪರಶುರಾಮಗೆ ಜನಪದ ರತ್ನ ಪ್ರಶಸ್ತಿ ಪ್ರಧಾನ

ರಾಣೇಬೆನ್ನೂರು 28 : ನಾಟಕ, ಸಾಹಿತ್ಯ, ಜನಪದ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆಗೈದ  ತಾಲೂಕಿನ ಯುವ ಕಲಾವಿದರಾದ ನದಿ ಹರಳಹಳ್ಳಿಯ ಶಿವಕುಮಾರ ಜಾಧವ್ ಮತ್ತು ಯಕ್ಲಾಸಪುರದ ಜನನಿ ಜಾನಪದ ಕಲಾ ವೇದಿಕೆಯ ಮುಖ್ಯಸ್ಥ ಪರಶುರಾಮ ಬಣಕಾರ ಅವರಿಗೆ ಬೆಂಗಳೂರಿನ ಕನ್ನಡ ಜಾಗೃತಿ ವೇದಿಕೆಯ ವತಿಯಿಂದ ರಾಜ್ಯಾಧ್ಯಕ್ಷ ಕೆ. ಮಂಜುನಾಥ್ ದೇವ ಮತ್ತು ಪ್ರಧಾನ ಕಾರ್ಯದರ್ಶಿ ಕವಿತಾ ಎಸ್‌.ಪಿ ಸೇರಿದಂತೆ ಇತರರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಇರ್ವರಿಗೂ ಜನಪದ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. 


ಸುದ್ದಿ ಓದಿ