ಇಂಡಿ

ಇದು ಅಭಿವೃದ್ಧಿಪೂರಕ ಬಜೆಟ್

ಇದು ಅಭಿವೃದ್ಧಿಪೂರಕ ಬಜೆಟ್

ಇಂಡಿ 23: ಇದು ಅಭಿವೃದ್ಧಿಪೂರಕ ಬಜೆಟ್ ಎಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ಅವರು ಅಭಿಪ್ರಾಯ ಪಟ್ಟರು. ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ನಿರುದ್ಯೋಗಿ ಯುವಕರಿಗೆ ಉತ್ತೇಜನ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಿಂದುಳಿದ ವರ್ಗದ ಜನರಿಗೆ ಆದ್ಯತೆ, ರಾಷ್ಟ್ರಿಯ ಹೆದ್ದಾರಿ ಯೋಜನೆ ರೈಲ್ವೆ ಮಾರ್ಗ ಅಭಿವೃದ್ಧಿ ಬಡವರಿಗೆ ಆವಾಸ್ ಯೋಜನೆ ಹಾಗೂ ಎಲ್ಲ ವರ್ಗದ ಜನರಿಗೆ ಅನ್ವಯವಾಗುವ ಬಜೆಟ್ ಮಾಡಲಾಗಿದೆ ಎಂದು ಹೇಳಿದರು. 


ಸುದ್ದಿ ಓದಿ