ಸಿರುಗುಪ್ಪ

ಅಂತರ ರಾಷ್ಟ್ರೀಯ ಜನಸಂಖ್ಯಾ ದಿನಾಚರಣೆ

ಅಂತರ ರಾಷ್ಟ್ರೀಯ ಜನಸಂಖ್ಯಾ ದಿನಾಚರಣೆ


ಲೋಕದರ್ಶನ ವರದಿ 

ಸಿರುಗುಪ್ಪ 11: ಎಲ್ಲವೂ ನಮಗೆ ಇಷ್ಟವಾದ ಸಂಗತಿಗಳು ಇರುತ್ತವೆ ಎನ್ನಲಾಗದು ಅವರಿಂದ ಕಲಿಯಬಹುದಾದ ವಿಷಯಗಳನ್ನು ಗಮನಿಸಿ ಅವುಗಳನ್ನು ಅಳವಡಿಸಿಕೊಳ್ಳಬೇಕು ದೇಶಕ್ಕೆ ಕಾಡು ವನ್ಯ ಜೀವಿ ನದಿಗಳು ಸೇರಿ ಪರಿಸರ ಉಳಿಸುವುದು ಪ್ರತಿಯೊಬ್ಬರ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ನಮ್ಮ ನಿಮ್ಮೆಲ್ಲರ ಆರೋಗ್ಯ ನಮ್ಮ ಬದ್ಧತೆ ಮಾಸ್ಕ್‌ ಧರಿಸಿರಿ ದೈಹಿಕ ಅಂತರ ಕಾಪಾಡಿಕೊಳ್ಳಿರಿ ಕೈ ಮುಖ ಕಾಲು ಸ್ವಚ್ಛತೆಗೆ ಆಗಾಗ್ಗೆ ತೊಳೆದು ಕೊಳ್ಳಿರಿ ಸಾರ್ವಜನಿಕ  ಸಭೆಗಳಲ್ಲಿ ಹೋಗಬೇಡಿ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ವಾರ್ತಾ ಮತ್ತು ಪ್ರಸಾರ ಜನ ಸಂಪರ್ಕ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಎ. ಅಬ್ದುಲ್ ನಬಿ ಹೇಳಿದರು.             


75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಅಂತರರಾಷ್ಟ್ರೀಯ ಜನ ಸಂಖ್ಯಾ ದಿನಾಚರಣೆ ಆಚರಿ ಸುತ್ತಿರುವ ದಿನವನ್ನು ಅವರು ನೆನಪಿಸಿ ಮಾತನಾಡುತ್ತಾ ತಾಯಿ ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಜನ ನಮ್ಮ ನಡುವೆ ಅಂತರ ಕಾಪಾಡಿ ಎಲ್ಲಾ ಆರೋಗ್ಯ ಮನು ಸೇವೆಗಳ ತ್ವರಿತ ಲಭ್ಯತೆ ಬಗ್ಗೆ ಸುಲಭವಾಗಿ ಸುರಕ್ಷತೆಗೆ ವಿಶ್ವಾಸ ಮೂಡಿಸುವುದು ಆರೋಗ್ಯ ನಿಯಮ ಪಾಲಿಸುವುದು ಆರೋಗ್ಯವಂತರಾಗಲು  ಅದ್ಭುತ ರಾಷ್ಟ್ರ ನಿರ್ಮಿಸ ಬೇಕು ಎಂದು ಅಬ್ದುಲ್ ನಬಿ ಅವರು ಹೇಳಿದರು. ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಖತೀಬ್ ಜಹೀರುದ್ದೀನ್ ಬಾಬು, ಡಾ ಮೊಹಮ್ಮದ್ ಅಲಿ, ಹಾಜಿ ಹಂಡಿ ಹುಸೇನ್ ಬಾಷಾ,ಎ.ಮೊಹಮ್ಮದ್ ನೌಶಾದ್ ಅಲಿ ಮೊದಲಾದವರಿದ್ದರು . 


ಸುದ್ದಿ ಓದಿ